ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್

ಚಿನ್ನ ಮತ್ತು ವಜ್ರಾಭರಣ ವಲಯದಲ್ಲಿನ ನಡೆದಿರುವ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ವಲಯದಲ್ಲಿನ ವಹಿವಾಟು ಸದ್ಯದ 40 ಶತಕೋಟಿ ಡಾಲರ್‍ನಿಂದ 75 ಶತಕೋಟಿ ಡಾಲರ್ ಗುರಿ ಸಾಧಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. 
ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್
ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್

ನವದೆಹಲಿ: ಚಿನ್ನ ಮತ್ತು ವಜ್ರಾಭರಣ ವಲಯದಲ್ಲಿನ ನಡೆದಿರುವ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ವಲಯದಲ್ಲಿನ ವಹಿವಾಟು ಸದ್ಯದ 40 ಶತಕೋಟಿ ಡಾಲರ್‍ನಿಂದ 75 ಶತಕೋಟಿ ಡಾಲರ್ ಗುರಿ ಸಾಧಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. 

ಬುಧವಾರ 46ನೇ ಭಾರತೀಯ ವಜ್ರ ಮತ್ತು ಚಿನ್ನಾಭರಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯಾಪಾರದಲ್ಲಿ ಭಾರತೀಯ ಚಿನ್ನ ಮತ್ತು ವಜ್ರಾಭರಣ ವಲಯ ಪ್ರಗತಿಗೆ ಮತ್ತು ಉದ್ಯೋಗ ಸೃಷ್ಟಿಗೆ ಅಪಾರ ಅವಕಾಶಗಳಿವೆ ಎಂದು ಹೇಳಿದ್ದಾರೆ. 75 ಶತಕೋಟಿ ಡಾಲರ್ ಗುರಿಮುಟ್ಟಲು ಈ ವಲಯಕ್ಕೆ ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯ ಎಲ್ಲ ನೆರವು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com