ಸರ್ಕಾರಕ್ಕೆ 10,000 ಕೋಟಿ ರೂಪಾಯಿ ಪಾವತಿ ಮಾಡಿದ ಏರ್ ಟೆಲ್! 

ದೂರ ಸಂಪರ್ಕ ಇಲಾಖೆಯ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದ ಟೆಲಿಕಾಂ ದೈತ್ಯ ಏರ್ ಟೆಲ್ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತದ ಮೊದಲ ಕಂತನ್ನು  ಪಾವತಿ ಮಾಡಿದೆ. 
ಏರ್ ಟೆಲ್
ಏರ್ ಟೆಲ್

ನವದೆಹಲಿ: ದೂರ ಸಂಪರ್ಕ ಇಲಾಖೆಯ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದ ಟೆಲಿಕಾಂ ದೈತ್ಯ ಏರ್ ಟೆಲ್ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತದ ಮೊದಲ ಕಂತನ್ನು  ಪಾವತಿ ಮಾಡಿದೆ. 

10,000 ಕೋಟಿ ರೂಪಾಯಿಯನ್ನು ಏರ್ ಟೆಲ್ ಟೆಲಿಕಾಮ್ ಡಿಪಾರ್ಟ್ಮೆಂಟ್ ಗೆ ಪಾವತಿ ಮಾಡಿದೆ. ಮುಂದಿನ ವಿಚಾರಣೆಗೂ ಮುನ್ನ ಉಳಿದ ಬಾಕಿ ಮೊತ್ತವನ್ನು ಪಾವತಿ ಮಾಡುವುದಾಗಿ ಏರ್ ಟೆಲ್ ಹೇಳಿದೆ. ಟೆಲಿಕಾಂ ಇಲಾಖೆಗೆ ಏರ್ ಟೆಲ್ 35,500 ಕೋಟಿ ಪಾವತಿ ಮಾಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com