ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಏಪ್ರಿಲ್-ಜೂನ್ ನಲ್ಲಿ ದೇಶದ ಜಿಡಿಪಿ ಶೇ. 20.1ರಷ್ಟು ಪ್ರಗತಿ

2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ, ಇದು ಹಿಂದಿನ ವರ್ಷದ ಅವಧಿಯ ಕಡಿಮೆ ಆಧಾರದಿಂದ ಸಹಾಯವಾಯಿತು ಎಂದು ಅಧಿಕೃತ ಅಂಕಿಅಂಶಗಳು ಮಂಗಳವಾರ ತೋರಿಸಿವೆ.
Published on

ನವದೆಹಲಿ: 2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ, ಇದು ಹಿಂದಿನ ವರ್ಷದ ಅವಧಿಯ ಕಡಿಮೆ ಆಧಾರದಿಂದ ಸಹಾಯವಾಯಿತು ಎಂದು ಅಧಿಕೃತ ಅಂಕಿಅಂಶಗಳು ಮಂಗಳವಾರ ತೋರಿಸಿವೆ.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2020-21ರ ಅನುಗುಣವಾದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು (GDP) ಶೇಕಡಾ 24.4 ರಷ್ಟು ಕುಗ್ಗಿದೆ.

ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಕಳೆದ ವರ್ಷ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಹೇರಿತ್ತು. 2021ರ ಏಪ್ರಿಲ್- ಜೂನ್ ನಲ್ಲಿ ಚೀನಾದಲ್ಲಿ ಶೇ. 7.9 ರಷ್ಟು ಪ್ರಗತಿ ದಾಖಲೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com