

ಪ್ರಕಾಶ್ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಕಾಶ್ರೈ ನಿರ್ಮಿಸಿರುವ ಒಗ್ಗರಣೆ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ನಟ ಪ್ರಕಾಶ್ರೈ ನಿರ್ದೇಶನದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಪ್ರೀತ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ ಹಾಗೂ ಪೋನಿ ವರ್ಮಾ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಕಾಶ್ ರೈ, ಸ್ನೇಹಾ, ಊರ್ವಶಿ, ಮಂಡ್ಯ ರಮೇಶ್, ಅಚ್ಯುತಕುಮಾರ್, ತೇಜಸ್, ಸಂಯುಕ್ತ ಹೊರನಾಡು, ಮುಂತಾದವರಿದ್ದಾರೆ.