ಬ್ಯಾಟ್ ಗಾತ್ರದ ಬದಲಾವಣೆಯಿಂದ ಪಂದ್ಯದ ಮೇಲೆ ಪರಿಣಾಮ: ರಾಹುಲ್ ದ್ರಾವಿಡ್

ಬ್ಯಾಟ್ ಗಾತ್ರಕ್ಕೆ ಸಂಬಂಧಿಸಿದ ಐಸಿಸಿಯ ಹೊಸ ನಿಯಮಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾತನಾಡಿದ್ದು, ಬ್ಯಾಟ್ ಗಾತ್ರದ ಬದಲಾವಣೆ ಪಂದ್ಯದ ಮೇಲೆ ಪರಿಣಾಮ ಬೀರಲಿದೆ...
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
ನವದೆಹಲಿ: ಬ್ಯಾಟ್ ಗಾತ್ರಕ್ಕೆ ಸಂಬಂಧಿಸಿದ ಐಸಿಸಿಯ ಹೊಸ ನಿಯಮಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾತನಾಡಿದ್ದು, ಬ್ಯಾಟ್ ಗಾತ್ರದ ಬದಲಾವಣೆ ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. 
ಹೊಸ ನಿಯಮದ ಪ್ರಕಾರ ಬ್ಯಾಟ್ ನ ಗಾತ್ರವನ್ನು 108 ಎಂಎಂ ಅಗಲ ಬ್ಯಾಟ್ ಮಧ್ಯಭಾಗ 67ಎಂಎಂ ದಪ್ಪವಿರಬೇಕು ಮತ್ತು ಬ್ಯಾಟ್ ಮೇಲ್ಬಾಗದ ದಪ್ಪ 40 ಎಂಎಂ ಮೀರಬಾರದು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಪಂದ್ಯದ ಮೇಲೆ ಪರಿಣಾಮ ಬೀರಲಿದೆ. ಕೆಲವೇ ಮಂದಿ ಆಟಗಾರರು ಈ ನಿಯಮದಲ್ಲಿ ಹೇಳಿರುವ ಅಳತೆಗಿಂತ ಭಿನ್ನವಾದ ಅಳತೆಯ ಬ್ಯಾಟ್ ನ್ನು ಬಳಕೆ ಮಾಡುತ್ತಿದ್ದ ಕಾರಣ ಬದಲಾವಣೆ ತೀವ್ರವಾಗಿರುವುದಿಲ್ಲ, ಇದು ಒಳ್ಳೆಯ ನಿರ್ಧಾರ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com