ಬಿಡುವಿನ ಸಮಯದಲ್ಲಿ ತಾವು ಕೊಳಲು ನುಡಿಸುತ್ತಿರುವ ದೃಶ್ಯವನ್ನು ಶಿಖರ್ ಧವನ್ ಇಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, ಕ್ರಿಕೆಟ್ ಹೊರತಾದ ತಮ್ಮ ಮತ್ತೊಂದು ಕಲೆಯನ್ನು ಶಿಖರ್ ಧವನ್ ಈ ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ. ತಮ್ಮ ಗುರು ವೇಣುಗೋಪಾಲ್ ಜಿ ಅವರೊಂದಿಗೆ ಶಿಖರ್ ಧವನ್ ಕೊಳಲು ನುಡಿಸುತ್ತಿರುವ ವಿಡಿಯೋಗೆ ಬರೊಬ್ಬರಿ 57 ಲೈಕ್ ಗಳು ಬಂದಿವೆ.