ಹರ್ಭಜನ್ ಸಿಂಗ್
ಕ್ರಿಕೆಟ್
ಅವರ ಧ್ವಜದ ಮೇಲೆ ಚಂದ್ರನಿದ್ದಾನೆ, ಆದರೆ ಚಂದ್ರನ ಮೇಲೆ ನಮ್ಮ ಧ್ವಜ ಹಾರಾಡ್ತಿದೆ: ಪಾಕ್ ಗೆ ಟಾಂಗ್ ಕೊಟ್ಟ ಭಜ್ಜಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡನೇ ಬಾರಿಗೆ ಚಂದ್ರನತ್ತ ಉಪಗ್ರಹ ಉಡಾವಣೆ ಮಾಡುವಲ್ಲಿ....
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡನೇ ಬಾರಿಗೆ ಚಂದ್ರನತ್ತ ಉಪಗ್ರಹ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ್-2 ನಿನ್ನೆ (ಸೋಮವಾರ) ಯಶಸ್ವಿಯಾಗಿ ತನ್ನ ಪ್ರಯಾಣ ಪ್ರಾರಂಭಿಸಿದೆ.
ಇಸ್ರೋದ ಈ ಮಹತ್ವದ ಸಾಧನೆಗೆ ದೇಶದೆಲ್ಲೆಡೆ ಸಂಭ್ರಮ ವ್ಯಕ್ತವಾಗಿದ್ದು ಎಲ್ಲರೂ ಅಭಿನಂದನಾ ಸಂದೇಶವನ್ನು ಹಾಕುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳು, ಚಿತ್ರತಾರೆಯರು, ಕ್ರಿಕೆಟಿಗರು ಯಾರೂ ಹೊರತಾಗಿಲ್ಲ. ಆದರೆ ಕ್ರಿಕೆಟಿಗ ಹರ್ಭಜನ್ ಸಿಂಗ್ ತಾವು ಸ್ವಲ್ಪ ಭಿನ್ನವಾಗಿ ಚಂದ್ರಯಾನವನ್ನು ಸಂಭ್ರಮಿಸಿದ್ದು ತಮ್ಮ ಸಂದೇಶದ ಮುಖೇನ ಪರೋಕ್ಷಆಗಿ ಪಾಕಿಸ್ತಾನಕ್ಕೆ ಕುಟುಕಿದ್ದಾರೆ.
Some countries have moon on their flags
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ