ತಮ್ಮು ವೆಬ್ ಸಿರೀಸ್ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಅವರು ಕ್ರಿಕೆಟ್ ನಿವೃತ್ತಿ ಬಳಿಕ ಏನಾದರೂ ಹೊಸದಾಗಿ ಮಾಡಬೇಕು ಎನಿಸಿತ್ತು. ಹೊಸತನದ ಜೊತೆಗೆ ಫನ್ ಮಾಡಬೇಕು ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ದಿ ಆಫೀಸ್ ಶೂಟಿಂಗ್ ಮುಗಿದಿದೆ. ಈ ಸ್ಪೆಷಲ್ ಕಾರ್ಯಕ್ರಮ ಜನರಿಗೆ ಕಂಡಿತವಾಗಿಯೂ ಇಷ್ಟವಾಗುತ್ತದೆ ಎಂದರು.