ಇಸ್ಲಾಮಾಬಾದ್: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಸಿಕ್ಕಿ ಬಿದ್ದಿದ್ದಾರೆ.
ಪಾಕ್ ದೇಶೀಯ ಕ್ರಿಕೆಟ್ ಟೂರ್ನಿ ಕ್ವಾಯಿದ್ ಇ ಅಜಾಮ್ ಟ್ರೋಫಿಯಲ್ಲಿ ಅಹ್ಮದ್ ಶೆಹಜಾದ್ ಬಾಲ್ ಟ್ಯಾಂಪರಿಂಗ್ ಮಾಡಿ ಆರೋಪವನ್ನು ಎದುರಿಸುತ್ತಿದ್ದಾರೆ.
ಈ ಕುರಿತು ಪಿಸಿಬಿ ಮೀಡಿಯಾ ಸೆಂಟ್ರಲ್ ಪಂಜಾಬ್ ನಾಯಕ ಅಹ್ಮದ್ ಶೆಹಜಾದ್ ವಿರುದ್ಧ ಚೆಂಡು ವಿರೂಪಗೊಳಿಸಿದ ಬಗ್ಗೆ ಆರೋಪವನ್ನು ಎದುರಿಸುತ್ತಿದ್ದು ಶುಕ್ರವಾರ ತೀರ್ಪು ಹೊರ ಬರಲಿದೆ.
2018ರಲ್ಲಿ ಅಹ್ಮದ್ ಶೆಹಜಾದ್ ಡೋಪಿಂಗ್ ನಿಯಮಗಳ ಉಲ್ಲಂಘಿಸಿದ ಆರೋಪದ ಮೇಲೆ ನಿಷೇಧಕ್ಕೊಳಗಾಗಿದ್ದರು.
Advertisement