![ಇಂಗ್ಲೆಂಡ್ ಬಿಗಿ ಹಿಡಿತದಲ್ಲಿ ನಾಲ್ಕನೇ ಟೆಸ್ಟ್](http://media.assettype.com/kannadaprabha%2Fimport%2F2020%2F1%2F26%2Foriginal%2Fengland-14.jpg?w=480&auto=format%2Ccompress&fit=max)
ಜೋಹಾನ್ಸ್ ಬರ್ಗ್: ವೇಗದ ಬೌಲರ್ ಮಾರ್ಕ್ ವುಡ್ ಅವರ ಮಾರಕ ದಾಳಿಗೆ ಕಂಗೆಟ್ಟ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಕಂಗೆಟ್ಟಿದ್ದು, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬಿಗಿ ಹಿಡಿತ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ದಿನದಾದಟದಂತ್ಯಕ್ಕೆ 6 ವಿಕೆಟ್ ಗೆ 88 ರನ್ ಸೇರಿಸಿದೆ. ಕ್ವಿಂಟನ್ ಡಿಕಾಕ್ ಅಜೇಯ 32 ರನ್ ಬಾರಿಸಿದ್ದು ಭಾನುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Advertisement