ಕೊರೋನಾ ಭೀತಿ: ಐಸಿಸಿ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಆಡುವುದು ಅನಿವಾರ್ಯ!

ಕೊರೋನಾ ವೈರಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕ್ರಿಕೆಟ್ ಆರಂಭಿಸುವಲ್ಲಿ ನೀಡಿರುವ ಮಾರ್ಗಸೂಚಿಗಳು, ಆರಂಭದಲ್ಲಿ ಈ ನಿಯಮಗಳ ಅಡಿಯಲ್ಲಿ ಆಡುವುದು ವಿಚಿತ್ರವೆನಿಸುತ್ತದೆ.
ಸ್ಟೇಡಿಯಂ
ಸ್ಟೇಡಿಯಂ
Updated on

ಮುಂಬೈ: ಕೊರೋನಾ ವೈರಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕ್ರಿಕೆಟ್ ಆರಂಭಿಸುವಲ್ಲಿ ನೀಡಿರುವ ಮಾರ್ಗಸೂಚಿಗಳು, ಆರಂಭದಲ್ಲಿ ಈ ನಿಯಮಗಳ ಅಡಿಯಲ್ಲಿ ಆಡುವುದು ವಿಚಿತ್ರವೆನಿಸುತ್ತದೆ.

ಆದರೆ ಪ್ರಸಕ್ತ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ. 

ಐಸಿಸಿ ಇತ್ತೀಚೆಗೆ ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕ್ರಿಕೆಟ್ ಪುನರಾರಂಭಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಬಗ್ಗೆ ಸಂಗಕ್ಕಾರ ಈ ಹೇಳಿಕೆ ನೀಡಿದ್ದಾರೆ. ಆಟಗಳು ಮತ್ತೆ ಪ್ರಾರಂಭವಾದಾಗಲೆಲ್ಲಾ ಆಟಗಾರರು ಮತ್ತು ಅಧಿಕಾರಿಗಳ ಆರೋಗ್ಯವು ಅತ್ಯಂತ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com