ರಾಜಸ್ಥಾನ್ ತಂಡವನ್ನು 154 ರನ್ ಗಳಿಗೆ ಕಟ್ಟಿಹಾಕಿದ ಆರ್ ಸಿಬಿ: ಈ ಬಾರಿಯೂ ಕೊಹ್ಲಿ ಪಡೆಗೆ ಒಲಿಯುತ್ತಾ ಜಯ?
ಕ್ರಿಕೆಟ್
ರಾಜಸ್ಥಾನ್ ತಂಡವನ್ನು 154 ರನ್ ಗಳಿಗೆ ಕಟ್ಟಿಹಾಕಿದ ಆರ್ ಸಿಬಿ: ಈ ಬಾರಿಯೂ ಕೊಹ್ಲಿ ಪಡೆಗೆ ಒಲಿಯುತ್ತಾ ಜಯ? LIVE SCORE
ಐಪಿಎಲ್-2020 ಯ 15 ನೇ ಪಂದ್ಯದಲ್ಲಿ ಆರ್ ಸಿಬಿ-ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದು, ಆರ್ ಸಿಬಿಗೆ 155 ರನ್ ಟಾರ್ಗೆಟ್ ನೀಡಿದ ಆರ್ ಆರ್ ತಂಡ.
ಐಪಿಎಲ್-2020 ಯ 15 ನೇ ಪಂದ್ಯದಲ್ಲಿ ಆರ್ ಸಿಬಿ-ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದು, ಆರ್ ಸಿಬಿಗೆ 155 ರನ್ ಟಾರ್ಗೆಟ್ ನೀಡಿದ ಆರ್ ಆರ್ ತಂಡ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವನ್ನು ಬೆಂಗಳೂರು ತಂಡ 154 ರನ್ ಗಳಿಗೆ ಕಟ್ಟಿಹಾಕಿತು.
ಆರ್ ಸಿಬಿ ತಂಡದ ಬೌಲರ್ ಯಜುವೇಂದ್ರ ಚಹಾಲ್ 24 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಆರ್ ಆರ್ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದರು.
ಆರ್ ಆರ್ ತಂಡ ಬ್ಯಾಟಿಂಗ್ ಪ್ರಾರಂಭಿಸಿದ 2 ನೇ ಓವರ್ ನಲ್ಲೇ ಆರಂಭಿಕ ಆಘಾತ ಎದುರಿಸಿದ ತಂಡದ ಪರ ಪ್ರಾರಾಂಭಿಕ ಆಟಗಾರ ಜೋಸ್ ಬಟ್ಲರ್ 22 (12) ರಾಹುಲ್ ತಿವಾಟಿಯಾ 24(12) ಮಹಿಪಾಲ್ ಲೊಮ್ರೊರ್ 47 (39) ಉತ್ತಮ ಸ್ಕೋರ್ ಗಳಿಸಿ ತಂಡ 150 ಗಡಿ ದಾಟಲು ನೆರವಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ