
ಬೆಂಗಳೂರು: ಉಗಾದಿ ಹಬ್ಬದ ಅಂಗವಾಗಿ ಮಾರ್ಚ್ 18 ರಿಂದ 22ರ ವರೆಗೆ ಉಗಾದಿ ಹಬ್ಬಕ್ಕೆ ಪೂರಕವಾದಂತಹ ವಿಷಯಾಧಾರಿತ “ಫ್ಲೀ ಮಾರ್ಕೆಟ್”ನ್ನು ಆಯೋಜಿಸುವ ಮೂಲಕ ಫೋರಂ ಮಾಲ್, ಕೋರಮಂಗಲ, ಉಗಾದಿ ಹಬ್ಬವನ್ನು ಹೆಚ್ಚು ಉತ್ಸಾಹಪೂರ್ವಕಗೊಳಿಸಿದೆ!
ಈ ದಿನಗಳಂದು ಮಾಲ್‍ನಲ್ಲಿ ಸಾಂಪ್ರದಾಯಿಕ ಆಭರಣಗಳ ಸರಣಿಯಿಂದ ಹಿಡಿದು ಧಾರ್ಮಿಕ ವಿಗ್ರಹಗಳು, ಅಂದವಾದ ಸಸಿಗಳವರೆಗೆ ವಿವಿಧ, ವಿಶೇಷ ವಸ್ತುಗಳನ್ನು ಮಾರಾಟ ಮಾಡುವ ಹಲವು ಮಳಿಗೆಗಳನ್ನು ತೆರೆಯಲಿದೆ! ಪ್ರತಿಯೊಂದು ವಸ್ತುವೂ ಉಗಾದಿ ಹಬ್ಬಕ್ಕೆ ಸರಿಹೊಂದುವಂತಹ ಹಾಗೂ ಒಪ್ಪುವಂತಹ ಉತ್ಪನ್ನವಾಗಿರುತ್ತದೆ.
ಮಾರ್ಚ್ 18 ರಿಂದ ಮಾರ್ಚ್ 22ರವರೆಗೆ ಮಾಲ್‍ಗೆ ಆಗಮಿಸಿ, ಉಗಾದಿ ಹಬ್ಬಕ್ಕೆ ನಿಮಗೆ ಬೇಕಾಗುವಂತಹ ವಸ್ತುಗಳನ್ನು ಖರೀದಿಸಿ. ನಿಮ್ಮ ಮನೆಗೆ, ನಿಮ್ಮ ತೋಟಕ್ಕೆ, ನಿಮ್ಮ ಇಡೀ ನೋಟವನ್ನು ಹೆಚ್ಚಿಸುವಂತಹ ಉತ್ಪನ್ನಗಳಿಂದ ಹಿಡಿದು, ಈ ಉಗಾದಿ ಹಬ್ಬವನ್ನು ಹೆಚ್ಚು ವಿಶೇಷಗೊಳಿಸಬಹುದಾದಂತಹ ಎಲ್ಲಾ ಉತ್ಪನ್ನಗಳೂ ಇಲ್ಲಿ ದೊರೆಯುತ್ತವೆ.
Advertisement