ಪುತ್ರನ ಮದುವೆ ಜತೆ 101 ಮದುವೆ ಮಾಡಿ ಉದಾರತೆ ಮೆರೆದ ಹುಬ್ಬಳ್ಳಿಯ ಉದ್ಯಮಿ

ಸದ್ಯದ ಮಟ್ಟಿಗೆ ಮದುವೆ ಎಂಬುದು ಅದ್ಧೂರಿತನವಾಗಿ ಮಾರ್ಪಟ್ಟಿದೆ. ಅಂತಹದರಲ್ಲೂ ಉದ್ಯಮಿಗಳು ತಮ್ಮ ಮಕ್ಕಳ ಮದುವೆಗೆ ಕೋಟ್ಯಾಂತರ ರುಪಾಯಿ ಖರ್ಚು...
ಮದುವೆ
ಮದುವೆ

ಹುಬ್ಬಳ್ಳಿ: ಸದ್ಯದ ಮಟ್ಟಿಗೆ ಮದುವೆ ಎಂಬುದು ಅದ್ಧೂರಿತನವಾಗಿ ಮಾರ್ಪಟ್ಟಿದೆ. ಅಂತಹದರಲ್ಲೂ ಉದ್ಯಮಿಗಳು ತಮ್ಮ ಮಕ್ಕಳ ಮದುವೆಗೆ ಕೋಟ್ಯಾಂತರ ರುಪಾಯಿ ಖರ್ಚು ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.

ಆದರೆ ಹುಬ್ಬಳ್ಳಿಯ ರಮೇಶ್ ಬಫ್ನಾ ಎಂಬುವರು ತಮ್ಮ ಮಗನ ಮದುವೆಯನ್ನು ಸಿಂಪಲ್ ಆಗಿ ಮಾಡಿದ್ದು ಅಲ್ಲದೆ ಮಗನ ಮದುವೆ ಜತೆ 100 ಜೋಡಿಗಳು ಹಸೆಮಣೆ ಏರಲು ಸಹಾಯ ಮಾಡಿ ಸಮಾಜಕ್ಕೆ ಉತ್ತಮ ನಿದರ್ಶನ ತೋರಿಸಿದ್ದಾರೆ.

ಜೈನ ಸಮುದಾಯಕ್ಕೆ ಸೇರಿದ ರಮೇಶ್ ಕುಟುಂಬ ತಮ್ಮ ಮಗನ ಮದುವೆಯನ್ನು ಸಾಧಾರಣವಾಗಿ ಮಾಡುವ ಮೂಲಕ ಮಾನವೀಯತೆಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com