ಏ.1ರಿಂದ ಅಷ್ಟಾಂಗ ಯೋಗ ತರಗತಿ

Updated on: 

ಬೆಂಗಳೂರು: ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಚಾಮರಾಜಪೇಟೆ ಹಾಗೂ ಜಯನಗರ ಶಾಖೆಗಳಲ್ಲಿ ಅಷ್ಟಾಂಗ ಯೋಗದ ತರಗತಿಗಳನ್ನು ಏ.1ರಿಂದ ಆಯೋಜಿಸಿದೆ. ಆಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳ ಮೂಲಕ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡುವುದನ್ನು ಹೇಳಿಕೊಡಲಾಗುವುದು. ಅಲ್ಲದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪ್ರತ್ಯೇಕ ಯೋಗ ಚಿಕಿತ್ಸೆಯ ತರಗತಿಯಿದ್ದು, ಅನುಭವಿ ಶಿಕ್ಷಕ, ಶಿಕ್ಷಕಿಯರು ತರಗತಿಗಳನ್ನು ನಿರ್ವಹಿಸಲಿದ್ದಾರೆ. ಮಾಹಿತಿಗೆ- 94812 40770/ 22441486.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com