ಬೆಂಗಳೂರು: ರಕ್ಷಾ ಬಂಧನವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಗಿಟ್ಸ್ ನೂತನ ಇನ್ಸ್ಟಂಟ್ ಗುಲಾಬ್ ಜಾಮೂನ್, ಜಿಲೇಬಿ, ರಾಬ್ಡೀ ಹಾಗೂ ಬಾಂಬೆ ಹಲ್ವಾ ಮಿಕ್ಸ್ಗಳನ್ನು ಪರಿಚಯಿಸಿದೆ. ಗುಲಾಬ್ ಜಾಮೂನ್, ಫಿರಣಿ, ವೆರ್ಮಿಣಸೆಲ್ ಖೀರ್, ರೈಸ್ ಖೀರ್ ಹಾಗೂ ಬಾಂಬೆ ಹಲ್ವಾಗಳ ಪ್ಯಾಕ್ನ್ನು ಶೇ.25ರಷ್ಟು ಹೆಚ್ಚುವರಿ ಮಿಕ್ಸರ್ ಉಚಿತವಾಗಿ ನೀಡುತ್ತಿದೆ. ರಕ್ಷಾ ಬಂಧನದಲ್ಲಿ ಎಲ್ಲ ಸೋದರಿಯರು ತಮ್ಮ ಸೋದರನಿಗೆ ಉತ್ತಮ ಸಿಹಿ ತಿನಿಸನ್ನು ನೀಡುವ ಆಲೋಚನೆಯಲ್ಲಿರುತ್ತಾರೆ. ಇದಕ್ಕಾಗಿ ಗಿಟ್ಸ್ ಗುಲಾಬ್ ಜಾಮೂನ್ಗಿಂತಲೂ ಬೇರೊಂದು ಪರಿಹಾರವಿಲ್ಲ. ಏಕೆಂದರೆ, ಇನ್ಸ್ಟಂಟ್ ಮಿಕ್ಸ್ ಬಳಸಿ ಸರಳ ವಿಧಾನದ ಮೂಲಕ ಸಿಹಿ ಖಾದ್ಯವನ್ನು ಸಿದ್ಧ ಪಡಿಸಬಹುದು. ಗುಲಾಬ್ ಜಾಮೂನ್ 200ಗ್ರಾಂ-69, ಜಿಲೇಬಿ ಮೇಕರ್ 135 ಗ್ರಾಂ 35, ರಾಬ್ಡೀ 100ಗ್ರಾಂ -60, ಬಾಂಬೆ ಹಲ್ವಾ 80ಗ್ರಾಂ-40.