ಬೆಂಗಳೂರು: ಗ್ರಾಮೀಣ ಪ್ರತಿಭೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಸ್ಎಸ್ಕೆ ಪರ್ಫಾರ್ಮಿಂಗ್ ಫಿಲಂ ಆರ್ಟ್ಸ್ ಸಂಸ್ಥೆ ಸಿನಿಮಾ, ಟಿವಿ ಮಾಧ್ಯಮಕ್ಕೆ ಸಂಬಂಧಿಸಿದ ತರಬೇತಿ ನೀಡಲಿದೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ದತ್ತಾತ್ರೇಯ ಈ ವಿಷಯ ತಿಳಿಸಿದರು. ಆಸಕ್ತರು ಎಸ್ಎಸ್ಕೆ ಪರ್ಫಾರ್ಮಿಂಗ್ ಫಿಲಂ ಆರ್ಟ್ಸ್, ನಂ.14, ಅಮ್ಮಾಜಿ ಪ್ಲಾಜಾ, ಕೋಕನಟ್ ಗಾರ್ಡನ್ ರೋಡ್, ಟಿ. ದಾಸರಹಳ್ಳಿ, ಬೆಂಗಳೂರು-57 ಇಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ-8549863746.