ಬಳ್ಳಾರಿ: ತುಂಗಭದ್ರಾ ಕೆಳಮಟ್ಟದ ಬಲದಂಡೆ ಕಾಲುವೆಗೆ ಮಾ. 31ರ ವರೆಗೆ ನೀರು ಹರಿಸಬೇಕು ಹಾಗೂ ಬಳ್ಳಾರಿ ಮಹಾನಗರಕ್ಕೆ ಕುಡಿಯುವ ನೀರು ನಿರಂತರ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಆಮರಣಾಂತರ ಉಪವಾಸ ಆರಂಭಿಸಿದೆ.
ಮಾತ್ರೆ ಸೇವಿಸಿ ಆತ್ಮಹತ್ಯೆ
ಬಳ್ಳಾರಿ: ಪತಿ ಸತ್ತಿರುವುದರಿಂದ ಜಿಗುಪ್ಸೆಗೊಂಡ ಮಹಿಳೆ ಅಧಿಕ ಪ್ರಮಾಣದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿನಾಯಕ ನಗರದಲ್ಲಿ ನಡೆದಿದೆ. ಶಶಿಕಲಾ (26) ಮೃತ ಮಹಿಳೆ.