ಬಳ್ಳಾರಿ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡ್ಗಳಿಗೆ ಒಟ್ಟು 140 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 35, ಬಿಎಸ್ಸಾರ್-35, ಬಿಜೆಪಿ-30, ಜೆಡಿಎಸ್-30, ಕೆಜೆಪಿ-10.
ಹೊಸಪೇಟೆ ನಗರಸಭೆ: ಒಟ್ಟು 35 ವಾರ್ಡ್ಗಳಿಗೆ ಒಟ್ಟು 355 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 67, ಬಿಜೆಪಿ- 22, ಜೆಡಿಎಸ್- 23, ಸಿಪಿಐ-01, ಸಿಪಿಎಂ-02, ಪಕ್ಷೇತರರು-240
ಕಂಪ್ಲಿ ಪುರಸಭೆ: 23 ವಾರ್ಡ್ಗಳಿಗೆ ಒಟ್ಟು 180 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 28, ಬಿಜೆಪಿ- 19, ಜೆಡಿಎಸ್- 33, ಪಕ್ಷೇತರರು-100
ಕಮಲಾಪುರ ಪಟ್ಟಣ ಪಂಚಾಯಿತಿ: 20 ವಾರ್ಡ್ಗಳಿಗೆ ಒಟ್ಟು 122 ನಾಮಪತ್ರಗಳು ಸಲ್ಲಿಕೆ. ಕಾಂಗ್ರೆಸ್- 24, ಬಿಜೆಪಿ- 14, ಜೆಡಿಎಸ್- 12, ಪಕ್ಷೇತರರು- 72.
ಕೊಟ್ಟೂರು ಪಪಂ: 20 ವಾರ್ಡ್ಗಳಿಗೆ ಒಟ್ಟು 91 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್- 21, ಬಿಜೆಪಿ- 24, ಜೆಡಿಎಶ್- 12, ಬಿಎಸ್ಸಾರ್-33, ಕೆಜೆಪಿ- 2, ಪಕ್ಷೇತರರು- 9
ಸಂಡೂರು ಪುರಸಭೆ: ಒಟ್ಟು 23 ವಾರ್ಡ್ಗಳಿಗೆ 88 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-23, ಬಿಜೆಪಿ-17, ಸಿಪಿಐ-2, ಜೆಡಿಎಸ್- 12, ಬಿಎಸ್ಸಾರ್-28, ಕೆಜೆಪಿ- 4, ಪಕ್ಷೇತರರು-1.
ಹೂವಿನಹಡಗಲಿ ಪುರಸಭೆ: 23 ಸ್ಥಾನಗಳಿಗೆ ಒಟ್ಟೂ 127 ನಾಮಪತ್ರ ಸಲ್ಲಿಕೆ. ಕಾಂಗ್ರೆಸ್-23, ಬಿಜೆಪಿ-25, ಬಿಎಸ್ಸಾರ್-21, ಜೆಡಿಎಸ್-18, ಕೆಜೆಪಿ-4, ಪಕ್ಷೇತರರು-35. ಸಿರುಗುಪ್ಪ ಪುರಸಭೆ: ಒಟ್ಟು 27 ವಾರ್ಡ್ಗಳು, 176 ನಾಮಪತ್ರ ಸಲ್ಲಿಕೆ. ಕಾಂಗ್ರೆಸ್-27, ಬಿಜೆಪಿ-27, ಬಿಎಸ್ಸಾರ್-27, ಜೆಡಿಎಸ್-1, ಕೆಜೆಪಿ-10
ತೆಕ್ಕಲಕೋಟೆ ಪಪಂ: ಒಟ್ಟು 20 ವಾರ್ಡ್ಗಳಿಗೆ 120 ನಾಮಪತ್ರ ಸಲ್ಲಿಕೆ. ಕಾಂಗ್ರೆಸ್-24, ಬಿಜೆಪಿ-35, ಬಿಎಸ್ಸಾರ್- 39, ಪಕ್ಷೇತರರು-12