ಯೋಜನೆಗಳ ಅರಿವು ಮೂಡಿಸಿ

Updated on: 

ನ್ಯಾಮತಿ: ಅಭಿವೃದ್ಧಿ ಯೋಜನೆಗಳ ಅರಿವು ಮೂಡಿಸುವುದು, ಜನರಬಳಿಗೆ ಸರ್ಕಾರದ ನಡಿಗೆ ಧ್ಯೇಯ ವಾಕ್ಯಗಳೊಂದಿಗೆ ನ್ಯಾಮತಿ ಗ್ರಾಪಂ ತೀರ್ಮಾನಿಸಿದೆ.
 ಸರ್ಕಾರದ ಯೋಜನೆಗಳು ಸವಲತ್ತುಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಿಬ್ಬಂದಿಯೂ ಸಾರ್ವಜನಿಕ ಕೆಲಸದ ಬಗ್ಗೆ ಎಚ್ಚರಿಕೆಯ ಕಾರ್ಯನಿರ್ವಹಣೆಗೆ ಮುಂದಾಗಬೇಕೆಂದು ಗ್ರಾಪಂ ಅಧ್ಯಕ್ಷೆ ಎಸ್.ಎಸ್. ರಾಜೇಶ್ವರಿ ರಂಗಪ್ಪ ಕರೆ ನೀಡಿದ್ದಾರೆ. ಸರ್ಕಾರದ ಸವಲತ್ತುಗಳು ಸಾರ್ವಜನಿಕರಿಗೆ ತಲುಪಿಸುವಲ್ಲಿ ಕಾರ್ಯನಿರ್ವಹಿಸಬೇಕೆಂದು ಪಿಡಿಒ ಜಿ.ಬಿ. ವಿಜಯಕುಮಾರ ತಿಳಿಸಿದರು.
 ಗ್ರಾಪಂ ಸದಸ್ಯರು ಸೇವಾಮನೋಭಾವದ ಕಾರ್ಯನಿರ್ವಹಿಸಬೇಕೆಂದು ಹೊನ್ನಾಳಿ ತಾಪಂ ಸೇವಾ ಕಾರ್ಯಕರ್ತೆ ಹೇಮಲತಾ ಹೇಳಿದರು. ಆರ್.ಟಿ. ಕರಲಿಂಗಪ್ಪ ಆಗಮಿಸಿದ್ದರು. ಎಸ್. ಚಂದ್ರಶೇಖರಪ್ಪ, ಎಚ್. ಶಿವಾನಂದಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com