ಹೊನ್ನಾಳಿ: ರಾಜ್ಯ ಚುನಾವಣಾ ಆಯೋಗ 2013ರ ನಗರ ಹಾಗೂ ಸ್ಥಳೀಯ ಸಂಸ್ತೆಗಳ ಚುನಾವಣೆ ನಡಸಲು ಹೊನ್ನಾಳಿ ಪಟ್ಟಣ ಪಂಚಾಯಿತಿ ವಾರ್ಡ್ ವಾರು ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದ್ದು ಪ್ರತಿ ವಾರ್ಡ್ ವಾರು ಮೀಸಲಾತಿ ವಿವರ
ನೀಡಲಾಗಿದೆ.
ವಾರ್ಡ್ ಸಂಖ್ಯೆ ಮೀಸಲಾತಿ ವಿವರ
01 ಕಲ್ಕೇರಿ..................ಸಾಮಾನ್ಯ.
02 ಅಗ್ರಹಾರ...ಪ.ಜಾತಿ (ಮಹಿಳೆ)
03 ಮಂಡೆಕ್ಕೇರ ಕೇರಿ..ಹಿಂ (ಎ)
04 ಕೋಟೆ..................ಸಾಮಾನ್ಯ
05 ಪೇಟೆ....................ಸಾಮಾನ್ಯ
06 ದುರ್ಗಿಗುಡಿ ಬಡಾವಣೆ ಉತ್ತರ ಪ.ಜಾ (ಮಹಿಳೆ)
07 ತುಂಗಭಧ್ರ ಬಡಾವಣೆ ಉತ್ತರ ಭಾಗ.......ಹಿಂದುಳಿದ ವರ್ಗ (ಎ)
08 ತುಂಗಭದ್ರ ಬಡಾವಣೆ ದಕ್ಷಿಣ ಭಾಗ............ಸಾಮಾನ್ಯ (ಮಹಿಳೆ)
09 ದುರ್ಗಿಗುಡಿ ಬಡಾವಣೆ ಮಧ್ಯಭಾಗ ಸಾಮಾನ್ಯ
10 ಸೊಪ್ಪಿನ ಕೇರಿ..........ಸಾಮಾನ್ಯ
11 ಖಾಜಿ ಮೊಹಲ್ಲಾ...ಹಿಂ.ಎ (ಮಹಿಳೆ)
12 ಮಾರ್ಕೆಟ್..........ಸಾಮಾನ್ಯ
13 ಪುಟ್ಟ ಕೆಂಚ್ಚಣ್ಣಾ ಕೇರಿ ಸಾ.(ಮಹಿಳೆ)
14 ದರ್ಗಿಗುಡಿ ಬಡಾವಣೆ ದಕ್ಷಿಣ
ಭಾಗ.........ಹಿಂದುಳಿದ ವರ್ಗ ಬಿ. (ಮಹಿಳೆ)
15 ಹೊಸಕೇರಿ.........ಹಿಂ.ವರ್ಗ ಎ
16 ಸರ್ವರಕೇರಿ.......ಸಾಮಾನ್ಯ (ಮಹಿಳೆ)