ನ್ಯಾಮತಿ: ಇಲ್ಲಿಗೆ ಸಮೀಪವಿರುವ ಸುರಹೊನ್ನೆ ಗಡಿಭಾಗದಲ್ಲಿರುವ ಯರಗನಾಳ್ ಉಜ್ಜಿನಿಮಟ್ಟಿಯಲ್ಲಿರುವ ಶ್ರೀಮರುಳಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಎಸ್. ಪರಮೇಶ್ವರಪ್ಪ(ಅಧ್ಯಕ್ಷರು), ಕೆ.ಜಿ. ಮಹೇಶ್ವರಪ್ಪ, ಎಚ್. ಶಾಂತವೀರಪ್ಪ (ಉಪಾಧ್ಯಕ್ಷರು), ಎನ್. ಈಶ್ವರಪ್ಪ (ಕಾರ್ಯದರ್ಶಿ), ರೇವಪ್ಪ (ಸಹಕಾರ್ಯದರ್ಶಿ), ಎಂ.ಜಿ. ಬಸವರಾಜಪ್ಪ(ಖಜಾಂಚಿ), ನಿರ್ದೇಶಕರುಗಳಾಗಿ ಇ. ಈಶ್ವರಪ್ಪ, ಸಿರಿಗೆರೆ ಕರಿಬಸಪ್ಪ, ಟಿ. ಬಸವರಾಜಪ್ಪ, ಎಂ.ಎಚ್. ಸಿದ್ದೇಶಪ್ಪ, ಪಿ. ರುದ್ರೇಗೌಡ, ಜಿ. ಕರಿಬಸಪ್ಪ, ಸಿ.ಜಿ. ಮರುಳಸಿದ್ದಪ್ಪ,ಪಾಲಾಕ್ಷಪ್ಪ, ಸುರೇಶಪ್ಪ, ಲಿಂಗಮೂರ್ತಿ, ವಿರೂಪಾಕ್ಷಪ್ಪ, ಶೇಖರಪ್ಪ ಮತ್ತು ವೈ.ಕೆ. ಸಿದ್ದಪ್ಪ ಆಯ್ಕೆಯಾಗಿದ್ದಾರೆ.