ಕನ್ನಡ ಪ್ರಭ ವಾರ್ತೆ, ಹರಿಹರ, ಮಾ.7
ನಗರಸಭೆ 31 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ 29,857 ಪುರುಷ ಹಾಗೂ 29,496 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 5,9353 ಮತದಾರರಲ್ಲಿ 21,264 ಪುರುಷ ಹಾಗೂ 20,252 ಮಹಿಳೆಯರೂ ಸೇರಿದಂತೆ 41,516 ಮತದಾರರು ಮತದಾನ ಮಾಡಿದ್ದು ಶೇ.69.95ರಷ್ಟು ಮತದಾನ ನಡೆದಿದೆ. ವಾರ್ಡ್ ನಂ.6ರಲ್ಲಿ 1,093 ಮತದಾರರು ಮತ ಚಲಾಯಿಸುವ ಮೂಲಕ ಶೇ.79.18ರಷ್ಟು ಗರಿಷ್ಠ ಮತದಾನವಾಗಿದ್ದರೆ 3ರಲ್ಲಿ 1,781 ಮತದಾರರು ಮತ ಚಲಾಯಿಸುವ ಮೂಲಕ ಶೇ.61.30 ಕನಿಷ್ಠ ಮತದಾನ ನಡೆದಿದೆ.
ವಾರ್ಡ್ ನಂ-01 ಎ.ಕೆ ಕಾಲೋನಿ. ಮತದಾರ ಒಟ್ಟು ಮತದಾನ 1,382 (ಶೇ.77.16)
ವಾರ್ಡ್ ನಂ-02 ಹಂಸಾಗರ ಕಾಂಪೋಂಡ್, ಒಟ್ಟು ಮತದಾನ 1,570 (ಶೇ.66,01)
ವಾರ್ಡ್ ನಂ-03 ವಿಜಯನಗರ. ಒಟ್ಟು ಮತದಾನ 1,781 (ಶೇ.61.30)
ವಾರ್ಡ್ ನಂ-04 ಹರ್ಲಾಪುರ ಒಟ್ಟು ಮತದಾನ 1,541 (ಶೇ.76.42)
ವಾರ್ಡ್ ನಂ-05 ತೆಗ್ಗಿನಕೇರಿ,ಒಟ್ಟು ಮತದಾನ 1,117 (ಶೇ.78.08)
ವಾರ್ಡ್ ನಂ-06 ಕುರುಬರ ಬೀದಿ,ಒಟ್ಟು ಮತದಾನ 1,093 (ಶೇ.79.18) ವಾರ್ಡ್ ನಂ-07 ಗಾಂಧೀ ನಗರ ಒಟ್ಟು ಮತದಾನ 1,358 (ಶೇ.66.69) ವಾರ್ಡ್ ನಂ-08 ಹೊಸ ಬರಂಪುರ, ಒಟ್ಟು ಮತದಾನ 1,246 (ಶೇ.78.26)
ವಾರ್ಡ್ ನಂ-09 ಗಾಂಧಿ ನಂಗರ-2 ಒಟ್ಟು ಮತದಾನ 1,106 (ಶೇ.68.36) ವಾರ್ಡ್ ನಂ-10 ಟಿಪ್ಪು ನಗರ ಒಟ್ಟು ಮತದಾನ 1,515 (ಶೇ.69.14) ವಾರ್ಡ್ ನಂ-11 ಭಾರತ್ ಆಯಿಲಲ್ಮಿಲಲ್ಕಾಂಪೊಂಡ್, ಒಟ್ಟು ಮತದಾನ 1,990 (ಶೇ.69.30) ವಾರ್ಡ್ ನಂ-12 ಮರಾಠಗಲ್ಲಿ, ಒಟ್ಟು ಮತದಾನ 1,300 (ಶೇ.76.50) ವಾರ್ಡ್ ನಂ-13 ನಡುವಲ ಪೇಟೆ,ಒಟ್ಟು ಮತದಾನ 927 (ಶೇ.63.07)
ವಾರ್ಡ್ ನಂ-14 ಕೋಟೆ ಏರಿಯಾ,ಒಟ್ಟು ಮತದಾನ,1,190 (ಶೇ.69.44) ವಾರ್ಡ್ ನಂ-15 ತಹಸೀಲ್ದಾರರ್ಬೀದಿ, ಒಟ್ಟು ಮತದಾನ,1,484 (ಶೇ.78.93) ವಾರ್ಡ್ ನಂ-16 ಕುಂಬಾರ ಓಣಿ,ಒಟ್ಟು ಮತದಾನ 1,381 (ಶೇ.76.10) ವಾರ್ಡ್ ನಂ-17 ಅಗಸರ ಓಣಿ,ಒಟ್ಟು ಮತದಾನ 838 (ಶೇ.73.81)
ವಾರ್ಡ್ ನಂ-18 ಬಾಹರ್ಮ್ಕಾನ್, ಒಟ್ಟು ಮತದಾನ 1,104 (ಶೇ62.78.) ವಾರ್ಡ್ ನಂ-19 ಜೆ.ಸಿ. ಬಡಾವಣೆ-1ಒಟ್ಟು ಮತದಾನ 1,145 (ಶೇ.70.57) ವಾರ್ಡ್ ನಂ-20 ಹೈಸ್ಕೂಲಲ್ಬಡಾವಣೆ-1ಒಟ್ಟು ಮತದಾನ 1,005 (ಶೇ.62.21) ವಾರ್ಡ್ ನಂ-21 ಜೆ.ಸಿ. ಬಡಾವಣೆ-2 ಒಟ್ಟು ಮತದಾನ 1,185 (ಶೇ.63.91) ವಾರ್ಡ್ ನಂ-22 ಕಾಳಿದಾಸ ನಗರ, ಒಟ್ಟು ಮತದಾನ 1,046 (ಶೇ.72.55) ವಾರ್ಡ್ ನಂ-23 ಬೆಂಕಿ ನಗರ, ಒಟ್ಟು ಮತದಾನ 1,194 (ಶೇ.66.54) ವಾರ್ಡ್ ನಂ-24 ನೀಲಕಂಠ ನಗರ, ಒಟ್ಟು ಮತದಾನ 1,699 (ಶೇ.67.58)
ವಾರ್ಡ್ ನಂ-25 ಪ್ರಶಾಂತ ನಗರ, ಒಟ್ಟು ಮತದಾನ 1,643 (ಶೇ.72.60) ವಾರ್ಡ್ ನಂ-26 ರಾಜಾರಾಂ ಕಾಲೋನಿ, ಒಟ್ಟು ಮತದಾನ ಹೈಸ್ಕೂಲಲ್ಬಡಾವಣೆ-2ಒಟ್ಟು ಮತದಾನ 1,087 (ಶೇ.75.19) ವಾರ್ಡ್ ನಂ-28 ಸುಣಗಾರ ಬಡಾವಣೆ-2, ಒಟ್ಟು ಮತದಾನ 1,948 (ಶೇ.77.18) ವಾರ್ಡ್ ನಂ-29 ಹಳ್ಳದ ಕೇರಿ, ಒಟ್ಟು ಮತದಾನ 1,215 (ಶೇ.69.27) ವಾರ್ಡ್ ನಂ-30 ವಿದ್ಯಾನಗರ, ಒಟು ್ಟ ಮತದಾನ 1,670 (ಶೇ.64.83)
ಇಂದಿರಾನಗರ, ಒಟ್ಟು ಮತದಾನ 1,639 (ಶೇ.64.39) ಮತದಾನ ಮಾಡಿದ್ದಾರೆ ಎಂದು ತಹಸೀಲ್ದಾರ್ ಜಿ. ನಜ್ಮಾ ತಿಳಿಸಿದ್ದಾರೆ.