ಹೊನ್ನಾಳಿ: ಮಾ.7ರ ಗುರುವಾರ ನಡೆದ ಹೊನ್ನಾಳಿ ಪಂಚಾಯಿತಿಯ 16 ವಾರ್ಡ್ಗಳಲ್ಲಿ ನಡೆದ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಶೇ. 81.86ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ್ ಅನಂತ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
ವಾರ್ಡ್ವಾರು ಮತಚಲಾವಣೆ ಈ ರೀತಿಯ ಇದೆ ವಾರ್ಡ್ 1- 978 ಕ್ಕೆ 846 ಮತಚಲಾಯಿಸಿದೆ ವಾರ್ಡ್ 2 878ಕ್ಕೆ 741, ವಾರ್ಡ್ 3ರಲ್ಲಿ 809 ಕ್ಕೆ 663, ವಾರ್ಡ್ 4ರಲ್ಲಿ 743ಕ್ಕೆ 583, ವಾರ್ಡ್ 5ರಲ್ಲಿ 727ಕ್ಕೆ 590, ವಾರ್ಡ್ 6ರಲ್ಲಿ 844ಕ್ಕೆ 642, ವಾರ್ಡ್ 7ರಲ್ಲಿ 435ಕ್ಕೆ 373. ವಾರ್ಡ್ 8ರಲ್ಲಿ 604ಕ್ಕೆ 509. ವಾರ್ಡ್ 9ರಲ್ಲಿ 1085ಕ್ಕೆ 865.ವಾರ್ಡ್ 10ರಲ್ಲಿ 982ಕ್ಕೆ 836, ವಾರ್ಡ್ 11ರಲ್ಲಿ 1024ಕ್ಕೆ 779.ವಾರ್ಡ್ 12ರಲ್ಲಿ 654ಕ್ಕೆ 513. ವಾರ್ಡ್ 13ರಲ್ಲಿ 559ಕ್ಕೆ 460. ವಾರ್ಡ್ 14ರಲ್ಲಿ 1102ಕ್ಕೆ 844.ವಾರ್ಡ್ 15ರಲ್ಲಿ 691ಕ್ಕೆ 634. ವಾರ್ಡ್ 16ರಲ್ಲಿ 620ಕ್ಕೆ 546 ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.