ಗುಲ್ಬರ್ಗ: ಪಾಲಿಕೆಯ ವಿವಿಧ ವಾರ್ಡುಗಳ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರಗಳನ್ನು ಫೆ.27ರಂದು ಮಧ್ಯಾಹ್ನ 3 ಗಂಟೆಯವರೆಗೆ ಪ್ರಥಮ ಮಾಹಿತಿ ವರದಿ ಅನ್ವಯ ಸುಮಾರು 25 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ.
ವಾರ್ಡ್ 1- ಹಸೀನಾ ಬೇಗಂ(ಪಕ್ಷೇತರ).
ವಾರ್ಡ್ 2- ಖುರ್ಷಿದ್ ಖಾನ್(ಪಕ್ಷೇತರ)
ವಾರ್ಡ್ 3- ನಾಗರಾಜ(ಪಕ್ಷೇತರ).
ವಾರ್ಡ್ 11- ನಸೀಮ್ ಫಾತೀಮಾ(ಪಕ್ಷೇತರ).
ವಾರ್ಡ್ 12- ಮೊಹಮ್ಮದ ಹಬೀಬ್ ಖಾನ್(ಪಕ್ಷೇತರ).
ವಾರ್ಡ್ 16- ಮೊಹಮ್ಮದ್ ಸಾದೀರ್ ಅಲಿ(ಪಕ್ಷೇತರ).
ವಾರ್ಡ್ 17- ಸಿದ್ದಣ್ಣ ಮಲ್ಲೇಶಪ್ಪ(ಪಕ್ಷೇತರ).
ವಾರ್ಡ್ 18- ಸರೋಜನಿ ಗುರುಶಾಂತಪ್ಪ(ಪಕ್ಷೇತರ).
ವಾರ್ಡ್ 19- ಲಕ್ಷ್ಮಣರಾವ ಮಾರ್ಥಂಡರಾವ ಅವಧೂತ(ಪಕ್ಷೇತರ).
ವಾರ್ಡ್ 38- ಧನಶ್ರೀ(ಪಕ್ಷೇತರ).
ವಾರ್ಡ್ 40- ಪಾರ್ವತಿ ರಾಜು ಹಾಗೂ ವಿನೋದ ಟೈಗರ್(ಪಕ್ಷೇತರ).
ವಾರ್ಡ್ 41- ಅಬ್ದುಲ್ ರಜಾಕ(ಸ್ವತಂತ್ರ).
ವಾರ್ಡ್ 45- ಸಂಪತಕುಮಾರ ವಳಕೇರಿ, ಸಂತೋಷಕುಮಾರ(ಸ್ವತಂತ್ರ), ಮಲ್ಲಿಕಾರ್ಜುನ ತಂದೆ ನಾಗಪ್ಪ(ಜೆಡಿಯು).
ಇನ್ನೂ 9 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು ವಿವರ ಲಭ್ಯವಾಗಿಲ್ಲ.