ಅರಸೀಕೆರೆ: 1ನೇ ವಾರ್ಡಿನಿಂದ ಜೆಡಿಎಸ್ ಪಂಚಾಕ್ಷರಿ, ಕಾಂಗ್ರೆಸ್ ಹರೀಶ್, ಬಿಜೆಪಿ ಮುರುಳಿಧರ ಕೆಜೆಪಿ ನಾಗರಾಜ, ಪಕ್ಷೇತರ ರವಿಬೊಂಡ ಸ್ಪರ್ಧಿಸಿದ್ದಾರೆ.
2- ಜೆಡಿಎಸ್ ಮುರುಗನ್, ಕಾಂಗ್ರೆಸ್ ಬಾಲಮುರುಗನ್ ಬಿಜೆಪಿ ಮೇಘನಾಥನ್
3- ಜೆಡಿಎಸ್ ಸೈಯದ್ಯಾಸುದ್ದೀನ್, ಕಾಂಗ್ರೆಸ್ ಶಿವಶಂಕರಪ್ಪ, ಬಿಜೆಪಿ ಸುರೇಂದ್ರ ಬಾಬು
4- ಜೆಡಿಎಸ್ ಮಂಜುನಾಥ್, ಕಾಂಗ್ರೆಸ್ ಪಾಪಣ್ಣ, ಬಿಜೆಪಿ ಮಾದಪ್ಪ, ಕೆಜೆಪಿ ಪಳಿನಿ
5- ಜೆಡಿಎಸ್ ಸುರೇಶ್ ಆರ್. ಕಾಂಗ್ರೆಸ್ ಸುಬ್ರಮಣ್ಯ, ಬಿಜೆಪಿ ಶಿವನ್ರಾಜ್, ಕೆಜೆಪಿ ಶಿವಕುಮಾರ್
6- ಜೆಡಿಎಸ್ ಅನ್ನಪೂರ್ಣ, ಕಾಂಗ್ರೆಸ್ ಪದ್ಮ, ಬಿಜೆಪಿ ಗೀತಾಬಾಯಿ, ಪಕ್ಷೇತರ ಸುವರ್ಣಮ್ಮ
7-ಜೆಡಿಎಸ್ ಕಾಂತರಾಜ್, ಕಾಂಗ್ರೆಸ್ ಹಾಜಿವಾಲಿ, ಕೆಜೆಪಿ ಎಲ್.ಬಾಷ, ಬಿಎಸ್ಆರ್ಕಾಂಗ್ರೆಸ್ ಯು.ದಿನೇಶ್
8-ಜೆಡಿಎಸ್ ಭಾಗ್ಯಲತಾ, ಕಾಂಗ್ರೆಸ್ ಜಯಮ್ಮ,
9- ಜೆಡಿಎಸ್ ಎಸ್.ರೇಖಾ, ಕಾಂಗ್ರೆಸ್ಮಂಜುಳಾ, ಕೆಜೆಪಿ ಸೀತಾಲಕ್ಷಿ
10- ಜೆಡಿಎಸ್ ಆರ್.ರುಕ್ಮೀಣಿ, ಕಾಂಗ್ರೆಸ್ ಗೌರಮ್ಮ,
11- ಜೆಡಿಎಸ್ ಎಂ.ವಿ.ಖುಷಿಬಾಬು, ಕಾಂಗ್ರೆಸ್ ಎಂ.ಪ್ರಶಾಂತ್, ಬಿಜೆಪಿ ಅರುಣಕುಮಾರ್, ಕೆಜೆಪಿ ಡಾ. ಎನ್.ಜಿ.ಮಧು, ಪಕ್ಷೇತರ ಮೋಹನ್
12- ಜೆಡಿಎಸ್ ಪ್ರೇಮ, ಕಾಂಗ್ರೆಸ್ ಒ.ಜಿ.ಗೀತಾ, ಕೆಜೆಪಿ ರೇಖಾ, ಪಕ್ಷೇತರ ಸವಿತ
13-ಜೆಡಿಎಸ್ ಲಕ್ಷ್ಮಿಬಾಯಿ, ಕಾಂಗ್ರೆಸ್ ಮಾಲಬಾಯಿ, ಬಿಜೆಪಿ ಕೆಂಪಮ್ಮ, ಕೆಜೆಪಿ ಭಾಗ್ಯಲಕ್ಷ್ಮಿ
14- ಜೆಡಿಎಸ್ ಕೆ.ಸಿ.ಲೋಕೇಶ್, ಕಾಂಗ್ರೆಸ್ ರಂಗನಾಥ್, ಬಿಜೆಪಿ ಹನುಮಂತರಾಜ್, ಕೆಜೆಪಿ ರಾಜು, ಪಕ್ಷೇತರ ರಾಘವೇಂದ್ರ
15- ಜೆಡಿಎಸ್ ಆನಂದ್, ಕಾಂಗ್ರೆಸ್ ಶ್ರೀನಿವಾಸ್, ಕೆಜೆಪಿ ರೇವಣ್ಣ
16- ಜೆಡಿಎಸ್ ಫೈರೋಜ್, ಕಾಂಗ್ರೆಸ್ ರಮೇಶ್, ಕೆಜೆಪಿ ವೋಹನ್
17- ಜೆಡಿಎಸ್ ಗಣೇಶ್, ಕಾಂಗ್ರೆಸ್ ರಂಗಸ್ವಾಮಿ, ಬಿಜೆಪಿ ಸದಾನಂದ, ಕೆಜೆಪಿ ಶೈಲೇಂದ್ರ ಕುಮಾರ್, ಪಕ್ಷೇತರ ಎನ್. ಲೋಕೇಶ್
18- ಜೆಡಿಎಸ್ ರವಿಕಿರಣ್, ಕಾಂಗ್ರೆಸ್ ಕಾಂತೇಶ್, ಕೆಜೆಪಿ ರಾಜೇಂದ್ರ ಕುಮಾರ್
19- ಜೆಡಿಎಸ್ ಹಮಿದಾಬಾನು, ಕಾಂಗ್ರೆಸ್ ರೇಷ್ಮಾಬಾನು, ಪಕ್ಷೇತರ ಮೆಹಬೂಬಿ
20- ಜೆಡಿಎಸ್ ಮಹೇಶ್, ಕಾಂಗ್ರೆಸ್ ಡಿ.ಡಿ.ದರ್ಶನ್, ಕೆಜೆಪಿ ವೈ,ಸಿ.ನಾಗ ರಾಜು, ಪಕ್ಷೇತರ ಬಬ್ರುವಾಹನ ರಾವ್
21 - ಜೆಡಿಎಸ್ ಕಿರಣಕುಮಾರ್, ಬಿಜೆಪಿ ಈಶ್ವರ್ಸಿಂಗ್, ಪಕ್ಷೇತರ ಬಿ.ಎನ್.ವಿದ್ಯಾಧರ್
22- ಜೆಡಿಎಸ್ ಪಾರ್ಥಸಾರಥಿ, ಕಾಂಗ್ರೆಸ್ ಎಂ.ಪಿ.ರಾಜೇಶ್, ಬಿಜೆಪಿ ಎನ್.ಡಿ.ಪ್ರಸಾದ್, ಕೆಜೆಪಿ ರೋಷನ ಲಾಲ್ ಚೋಪ್ರ
23- ಜೆಡಿಎಸ್ ಸಮೀಮಲ್ಲಾ, ಕಾಂಗ್ರೆಸ್ ಶಫೀ ಅಹಮದ್, ಕೆಜೆಪಿ ಅಶ್ರಫ್ಪಾಷ
24- ಜೆಡಿಎಸ್ ಅಬ್ದುಲ್ಜಬೀಲ್, ಕಾಂಗ್ರೆಸ್ ಯೂದ್ದೀನ್ಪಾಷ, ಕೆಜೆಪಿ ಯಾಸೀನ್ಖಾನ್.