ಇಂದು ಜಾನಪದ ಕೃತಿ ಬಿಡುಗಡೆ

Updated on: 

ಚನ್ನರಾಯಪಟ್ಟಣ: 12ನೇ ಶತಮಾನದ ಶಿವಶರಣ ಹೊಲೆಯರ ಹೊನ್ನಯ್ಯ ಎಂಬ ಜಾನಪದ ಕೃತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಸಂಪಾದನೆ ಮಾಡಿದ್ದು ಮಾರ್ಚ್15ರ ಶುಕ್ರವಾರ ಬೆಳಗ್ಗೆ 11ಕ್ಕೆ ಜಾನಪದ ವಿದ್ವಾಂಸ ಹಿ. ಶಿ. ರಾಮಚಂದ್ರೇಗೌಡ ಅವರು ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಪುಟ್ಟಣ್ಣ, ಜಯರಾಂ, ಮತ್ತು ಪ್ರಾಧ್ಯಾಪಕ ಬಸವರಾಜು ಅವರನ್ನು ಸನಾನಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಯಕೀರ್ತಿ, ಪಟೇಲ್ ಮಂಜುನಾಥ್ ಕೃತಿ ಕುರಿತು ಮಾತನಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com