ಹೇಮಾವತಿ: ಜಲಾಶಯದ ಗರಿಷ್ಠ ಮಟ್ಟ 2922. ಅಡಿಗಳು, ಇಂದಿನ ನೀರಿನ ಮಟ್ಟ 2921ಅಡಿಗಳು, ಜಲಾಶಯಕ್ಕೆ ನೀರಿನ ಒಳಹರಿವು 16455 ಕ್ಯುಸೆಕ್, ಹೊರ ಹರಿವು ನದಿಗೆ 15075,ನಾಲೆಗೆ 275 ಕ್ಯುಸೆಕ್, ಜಲಾಶಯದ ಒಟ್ಟು ನೀರಿನ ಸಂಗ್ರಹ 36.136.50 ಟಿ.ಎಂ.ಸಿ., ಜಲಾಶಯದಲ್ಲಿ ಬಳಸಲು ಯೋಗ್ಯವಾದ ನೀರಿನ ಸಂಗ್ರಹ 31.764 ಟಿ.ಎಂ.ಸಿ.
ವಾಟೆಹೊಳೆ: ವಾಟೆಹೊಳೆ ಜಲಾಶಯದ ಇಂದಿನ ಮಟ್ಟ 3152.55 ಅಡಿ. ಒಳ ಹರಿವು 252 ಕ್ಯುಸೆಕ್, ಹೊರ ಹರಿವು ಇಲ್ಲ. ಜಲಾಶಯದ ಒಟ್ಟು ನೀರಿನ ಸಂಗ್ರಹ 0.722, ಜಲಾಶಯದಲ್ಲಿ ಬಳಸಲು ಯೋಗ್ಯವಾದ ನೀರಿನ ನೀರಿನ ಸಂಗ್ರಹ 0.578 ಟಿ.ಎಂ.ಸಿ.
ಯಗಚಿ: ಯಗಚಿ ಜಲಾಶಯದ ನೀರಿನ ಮಟ್ಟ 3160.460 ಅಡಿ. ಒಳ ಹರಿವು 425 ಕ್ಯುಸೆಕ್, ನಾಲೆಗೆ 250 ಕ್ಯುಸೆಕ್. ಜಲಾಶಯದ ಒಟ್ಟು ನೀರಿನ ಸಂಗ್ರಹ 3.600 ಟಿ.ಎಂ.ಸಿ, ಜಲಾಶಯದಲ್ಲಿ ಬಳಸಲು ಯೋಗ್ಯವಾದ ನೀರಿನ ಸಂಗ್ರಹ 2.860 ಟಿ.ಎಂ.ಸಿ.
ಜಿಲ್ಲೆಯ ಮಳೆ ವಿವರ(ಮಿ.ಮೀ.ಗಳಲ್ಲಿ)
ಜಿಲ್ಲೆಯಲ್ಲಿ ಆಗಸ್ಟ್ 4ರ ಬೆಳಗ್ಗೆ ವರೆಗೆ ಬಿದ್ದ ಮಳೆಯ ವಿವರ: ಆಲೂರು-2.3, ಪಾಳ್ಯ-10.2, ಕೆಂಚಮ್ಮನ ಹೊಸಕೋಟೆ-47.9, ಕುಂದೂರು-22, ಅರಕಲಗೂಡು-5.2, ಮಲ್ಲಿಪಟ್ಟಣ-13, ರಾಮನಾಥಪುರ-5.4, ಕೊಣನೂರು-3.2, ದೊಡ್ಡಮಗ್ಗೆ-5.4, ದೊಡ್ಡಬೆಮ್ಮತ್ತಿ-8.2, ಬಸವಾಪಟ್ಟಣ-4.3, ಅರಸೀಕೆರೆ-1, ಗಂಡಸಿ-0.4, ಜಾವಗಲ್-1, ಬೇಲೂರು-5, ಹಳೇಬೀಡು-3.2, ಅರೇಹಳ್ಳಿ-8.4, ಬಿಕ್ಕೋಡು-12.2, ಗೆಂಡೆಹಳ್ಳಿ-22, ಚನ್ನರಾಯಪಟ್ಟಣ-0.6, ಉದಯಪುರ-0.2, ನುಗ್ಗೇಹಳ್ಳಿ-1.2, ಶ್ರವಣಬೆಳಗೊಳ-2.5, ಹಾಸನ-2.2, ಕಟ್ಟಾಯ-5.4, ಶಾಂತಿಗ್ರಾಮ-2.1, ದುದ್ದ-0.2, ಸಾಲಗಾಮೆ-1.6, ಗೊರೂರು -12.2, ಹೊಳೆನರಸೀಪುರ-0.3, ಹಳ್ಳಿಮೈಸೂರು 2.8, ಹಳೇಕೋಟೆ-5.2, ಸಕಲೇಶಪುರ-30.6, ಬಾಳ್ಳುಪೇಟೆ-17.4, ಹಾನಬಾಳು 37.4, ಹೆತ್ತೂರು -66.4ಮಿಮೀ. ಹೊಸೂರು-35.4., ಶುಕ್ರವಾರಸಂತೆ-69, ಯಸಳೂರು-33, ಬೆಳಗೋಡು-16.4 ಮಾರನಹಳ್ಳಿ-136.1ಮಿಮೀ. ಮಳೆಯಾಗಿದೆ.