ಸುಂಟಿಕೊಪ್ಪ: ಇಲ್ಲಿನ ಶ್ರೀ ಮುತ್ತಪ್ಪ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯದ ನೂತನ ಸಾಲಿನ ಅಧ್ಯಕ್ಷರಾಗಿ ಪಿ.ಆರ್. ಸುಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಟ್ಟೆಮನೆ ಕೆ. ಅನಿಲ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ, ಸಹ ಕಾರ್ಯದರ್ಶಿಯಾಗಿ ಸಿ.ಸಿ. ಮಂಜುನಾಥ್, ಖಜಾಂಚಿಯಾಗಿ ದಿನು ದೇವಯ್ಯ ಇವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧನು ಕಾವೇರಪ್ಪ, ಎಂ.ಎ. ವಸಂತ, ದೊರೆಮೇಸ್ತ್ರಿ, ಸದಾಶಿವ, ಬಾಬು, ಬಿ.ಎಂ. ಸುರೇಶ್ ಪೂಜಾರಿ, ಶ್ರೀಧರ್, ಸಂತೋಷ್, ಪದ್ಮನಾಭ ಇವರು ನೇಮಕಗೊಂಡಿದ್ದಾರೆ.