ವಿವಿಧ ರಸಗೊಬ್ಬರ ದರಪಟ್ಟಿ

Updated on: 

ಮಡಿಕೇರಿ: ರಸಗೊಬ್ಬರ ದರ ಸಂಬಂಧಿಸಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ವ್ಯತ್ಯಾಸ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆಯು ವಿವಿಧ ರಸಗೊಬ್ಬರ ದರಪಟ್ಟಿಯನ್ನು ಪ್ರಕಟಿಸಿದೆ. ಇದರ ಮಾಹಿತಿ ಇಂತಿದೆ.
ವಿವಿಧ ರಸಗೊಬ್ಬರಗಳ 50 ಕೆ.ಜಿ. ಚೀಲದ ಗರಿಷ್ಠ ಮಾರಾಟ ಬೆಲೆ ಇಂತಿದೆ: ಯೂರಿಯಾ- ಐ.ಪಿ.ಎಲ್ 887, ಆರ್.ಸಿ.ಎಫ್ 989, ಜುವಾರಿ 885, ಎಂ.ಓ.ಪಿ- ಸಿ.ಎಫ್.ಎಲ್ 882, ಎಂ.ಸಿ.ಎಫ್ 885, ಫ್ಯಾಕ್ಟ್ 880.95, ಎನ್.ಎಫ್.ಸಿ.ಎಲ್ 915. ಡಿ.ಎ.ಪಿ- ಸಿ.ಎಫ್.ಎಲ್ 1260, ಜಿ.ಎಸ್.ಎಫ್.ಸಿ 1240, ಐ.ಪಿ.ಎಲ್ 1260, ಇಫ್ಕೋ 1260, ಎಂ.ಸಿ.ಎಫ್ 1266.50, ಸ್ಟಿಕ್ 1315.41, ಜುವಾರಿ 1260, ಆರ್.ಸಿ.ಎಫ್ 1392.60, ಕ್ರಿಬ್ಕೋ 1266, ಎನ್.ಎಫ್.ಸಿ.ಎಲ್ 1315, ಸಿ.ಎಫ್.ಎಲ್ 981.75, ಫ್ಯಾಕ್ಟ್ 985.95, ಜಿ.ಎಸ್.ಎಫ್.ಸಿ 754.10, ಇಫ್ಕೋ 997.50, ಎಂ.ಸಿ.ಎಫ್ 984.50, ಸ್ಟಿಕ್ 1007.77, ಜುವಾರಿ 530, ಐ.ಪಿ.ಎಲ್ 829.50, ಎಂ.ಎಫ್.ಎಲ್ 777.12, ಎನ್.ಎಫ್.ಸಿ.ಎಲ್ 1010,
ಎಸ್.ಎಸ್.ಪಿ- ಆರ್.ಕೆ.ಆರ್ ಪುಡಿ 370, ಹರಳು 400, ಸಿ.ಎಫ್.ಎಲ್ 440, ಟಿ.ಎಫ್.ಸಿ.ಎಲ್ ಪುಡಿ 400, ಹರಳು 430, ಕೊಥಾರಿ 425, ಸಿ.ಎಫ್.ಎಲ್ 1149.75, ಇಫ್ಕೋ 1165.50, ಜುವಾರಿ 1165, ಎಂ.ಸಿ.ಎಫ್ 1160, ಎಂ.ಸಿ.ಎಫ್ 1155, ಎನ್.ಎಫ್.ಸಿ.ಎಲ್ 1171. ಇಫ್ಕೋ 1170.75, ಜುವಾರಿ 850, ಸಿ.ಎಫ್.ಎಲ್ 1134, ಎಂ.ಸಿ.ಎಫ್ 839.25, ಫ್ಯಾಕ್ಟ್ 1012.60, ಅಮೋನಿಯಂ ಸಲ್ಫೇಟ್ ಫ್ಯಾಕ್ಟ್ 580.94, ಜಿ.ಎಸ್.ಎಫ್.ಸಿ 452.99, ಐ.ಪಿ.ಎಲ್ 500. ಆರ್.ಸಿ.ಎಫ್ 831.39, ಆರ್.ಸಿ.ಎಫ್ 878.29, ಸಿ.ಎಫ್.ಎಲ್ 981.75, ಸಿ.ಎಫ್.ಎಲ್ 735, ಎಂ.ಸಿ.ಎಫ್ 734.25, ಇಫ್ಕೋ 730.50, ಐ.ಪಿ.ಎಲ್ 777, ಜುವಾರಿ- ಎನ್.ಪಿ 720, ಎನ್.ಪಿ.-ಯುಎಪಿ 768, ಗ್ರೀನ್‌ಸ್ಟಾರ್ 740.25, ಜಿಎಸ್‌ಎಫ್ಸಿ 812.72. ಸಿ.ಎಫ್.ಎಲ್ 1223.25, ಸಿ.ಎಫ್.ಎಲ್ 955.50, ಐ.ಪಿ.ಎಲ್ 960, ಸಿ.ಎಫ್.ಎಲ್ ರು. 1297.80.
ಡಿ.ಎಫ್.ಸಿ.ಎಲ್ 926, ಜುವಾರಿ 567, ಡಿಎಪಿ ಲೈಟ್ ಜುವಾರಿ 625, ಐ.ಪಿ.ಎಲ್ ಎಂ.ಸಿ.ಎಫ್ 917.88, ಸಿ.ಎಫ್.ಎಲ್ 939.75, ಎನ್.ಎಫ್.ಸಿ.ಎಲ್ 1245. ಸಿ.ಎಫ್.ಎಲ್ 1186.50, ಎಂ.ಎ.ಪಿ. ಲೈಟ್- ಐ.ಪಿ.ಎಲ್ 945, ಎಂ.ಎ.ಪಿ.- ಐ.ಪಿ.ಎಲ್ 1050, ಐ.ಪಿ.ಎಲ್ 851, ಜುವಾರಿ 856. ಬೊರೋನೇಟೆಡ್- ಆರ್.ಸಿ.ಎಫ್ 858.03, ಟಿ.ಎಸ್.ಪಿ- ಐ.ಪಿ.ಎಲ್ 840. ಐ.ಪಿ.ಎಲ್ 798, ಎಂ.ಎಫ್.ಎಸ್ 1033.617, ಜುವಾರಿ 949.
ರೈತರ ಗಮನಕ್ಕೆ: ರಸಗೊಬ್ಬರ ತಯಾರಿಕಾ ಸಂಸ್ಥೆಯವರು ಪ್ರತಿ 50 ಕೆ.ಜಿ. ರಸಗೊಬ್ಬರ ಚೀಲದ ಗರಿಷ್ಠ ಮಾರಾಟ ಬೆಲೆಯನ್ನು ಕಡ್ಡಾಯವಾಗಿ ಮುದ್ರಿಸಬೇಕು. ರಸಗೊಬ್ಬರ ಖರೀದಿಸುವ ರೈತರು ಕಡ್ಡಾಯವಾಗಿ ಚೀಲದ ಮೇಲೆ ಮುದ್ರಿಸಿರುವ ಬೆಲೆಯನ್ನು ಪಾವತಿಸಿ ರಸೀದಿಯನ್ನು ಪಡೆಯುವುದು ಹಾಗೂ ರೈತರು ಸಾವಯವ ಕೃಷಿ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಟ್ಟಿಕೊಳ್ಳಬೇಕು ಎಂಬುದೇ ಸರ್ಕಾರದ ಅಶಯವಾಗಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದುಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಮಲ್ಲು ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com