ರಾಯಚೂರು: ಲಿಂಗಸ್ಗೂರು ಪುರಸಭೆಯ 23 ವಾರ್ಡುಗಳಿಗೆ ಮೀಸಲಾತಿಯ ವಿವರವನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಲಿಂಗಸ್ಗೂರು ಪಟ್ಟಣದ 1ನೇ ವಾರ್ಡ್ ಕರಡಕಲ್ ಪರಿಶಿಷ್ಟ ಜಾತಿ, 2ನೇ ವಾರ್ಡ್- ಹಿಂದುಳಿದ ವರ್ಗ(ಬಿ) ಮಹಿಳೆ, 3ನೇ ವಾರ್ಡ್- ಸಾಮಾನ್ಯ, 4ನೇ ವಾರ್ಡ್-ಹಿಂದುಳಿದ ವರ್ಗ (ಎ), 5ನೇ ವಾರ್ಡ್- ಹಿಂದುಳಿದ ವರ್ಗ (ಎ), 6ನೇ ವಾರ್ಡ್- ಸಾಮಾನ್ಯ, 7ನೇ ವಾರ್ಡ್- ಹಿಂದುಳಿದ ವರ್ಗ (ಎ), 8ನೇ ವಾರ್ಡ್- ಹಿಂದುಳಿದ ವರ್ಗ (ಎ), 9ನೇ ವಾರ್ಡ್- ಸಾಮಾನ್ಯ ಮಹಿಳೆ, 10ನೇ ವಾರ್ಡ್- ಸಾಮಾನ್ಯ, 11ನೇ ವಾರ್ಡ್- ಸಾಮಾನ್ಯ ಮಹಿಳೆ, 12ನೇ ವಾರ್ಡ್- ಪರಿಶಿಷ್ಟ ಜಾತಿ ಮಹಿಳೆ, 13ನೇ ವಾರ್ಡ್-ಹಿಂದುಳಿದ ವರ್ಗ(ಎ) ಮಹಿಳೆ, 14ನೇ ವಾರ್ಡ್- ಹಿಂದುಳಿದ ವರ್ಗ( ಬಿ), 15ನೇ ವಾರ್ಡ್-ಸಾಮಾನ್ಯ ಮಹಿಳೆ, 16ನೇ, 17, 18ನೇ ವಾರ್ಡ್- ಸಾಮಾನ್ಯ, 19ನೇ ವಾರ್ಡ್- ಹಿಮದುಳಿದ ವರ್ಗ(ಎ) ಮಹಿಳೆ, 20ನೇ ವಾರ್ಡ್- ಪರಿಶಿಷ್ಟ ಪಂಗಡ, 21ನೇ ವಾರ್ಡ್-ಸಾಮಾನ್ಯ, 22ನೇ ವಾರ್ಡ್- ಪರಿಶಿಷ್ಟ ಪಂಗಡ ಮಹಿಳೆ, 23ನೇ ವಾರ್ಡ್ -ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಮಾನವಿ ಪುರಸಭೆ
ರಾಯಚೂರು: ಮಾನವಿ ಪುರಸಭೆಗೆ ನಡೆಯಲಿರುವ ಚುನಾವಣೆಗೆ ವಾರ್ಡುವಾರು ಮೀಸಲಾತಿ ಜಿಲ್ಲಾಡಳಿತ ಪ್ರಕಟಿಸಿದೆ.
ಮಾನವಿ ಪುರಸಭೆಯ 23 ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸಲಾಗಿದ್ದು, 1ನೇ ವಾರ್ಡ್-ಸಾಮಾನ್ಯ, 2ನೇ ವಾರ್ಡ್-ಪರಿಶಿಷ್ಟ ಪಂಗಡ, 3ನೇ ವಾರ್ಡ್ ಮತ್ತು 4ನೇ ವಾರ್ಡು-ಸಾಮಾನ್ಯ, 5ನೇ ವಾರ್ಡ್- ಹಿಂದುಳಿದ ವರ್ಗ (ಎ), 6ನೇ ವಾರ್ಡ್- ಹಿಂದುಳಿದ ವರ್ಗ (ಬಿ), 7ನೇ ವಾರ್ಡ್- ಸಾಮಾನ್ಯ ಮಹಿಳೆ, 8ನೇ ವಾರ್ಡ್- 9ನೇ ವಾರ್ಡ್-ಹಿಂದುಳಿದ ವರ್ಗ (ಎ), 10ನೇ ಹಿಂದುಳಿದ ವರ್ಗ (ಬಿ) ಮಹಿಳೆ, 11ನೇ ವಾರ್ಡ್-ಸಾಮಾನ್ಯ, 12ನೇ ವಾರ್ಡ್- ಪರಿಶಿಷ್ಟ ಪಂಗಡ ಮಹಿಳೆ, 13ನೇ ವಾರ್ಡ್- ಪರಿಶಿಷ್ಟ ಜಾತಿ, 14ನೇ ವಾರ್ಡ್- ಪರಿಶಿಷ್ಟ ಪಂಗಡ, 15ನೇ ವಾರ್ಡ್- ಸಾಮಾನ್ಯ ಮಹಿಳೆ, 16ನೇ ವಾರ್ಡ್- ಹಿಂದುಳಿದ ವರ್ಗ(ಎ), 17ನೇ ವಾರ್ಡ್- ಹಿಂದುಳಿದ ವರ್ಗ(ಎ) ಮಹಿಳೆ, 18ನೇ ವಾರ್ಡ್- ಸಾಮಾನ್ಯ ಮಹಿಳೆ, 19ನೇ ವಾರ್ಡ್- ಹಿಂದುಳಿದ ವರ್ಗ (ಎ) ಮಹಿಳೆ, 20ನೇ ವಾರ್ಡ್- ಪರಿಶಿಷ್ಟ ಜಾತಿ, 21ನೇ ವಾರ್ಡ್-ಸಾಮಾನ್ಯ, 22ನೇ ವಾರ್ಡ್- ಸಾಮಾನ್ಯ, 23ನೇ ವಾರ್ಡ್- ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಮುದಗಲ್ ಪಟ್ಟಣ ಪಂಚಾಯ್ತಿ
ರಾಯಚೂರು: ಲಿಂಗಸ್ಗೂರು ತಾಲೂಕಿನ ಮುದಗಲ್ನ ಪಟ್ಟಣ ಪಂಚಾಯಿತಿಯ ಚುನಾವಣೆಗೆ ಮೀಸಲಾತಿ ನಿಗದಿ ಮಾಡಿ ಜಿಲ್ಲಾಡಳಿತ ಪ್ರಕಟಿಸಿದೆ.
1ನೇ ವಾರ್ಡ್- ಸಾಮಾನ್ಯ (ಮಹಿಳೆ), 2ನೇ ವಾರ್ಡ್- ಹಿಂದುಳಿದ ವರ್ಗ(ಎ), 3ನೇ ವಾರ್ಡ್-ಹಿಂದುಳಿದ ವರ್ಗ (ಎ) (ಮಹಿಳೆ), 4ನೇ ವಾರ್ಡ್- ಸಾಮಾನ್ಯ (ಮಹಿಳೆ), 5ನೇ ವಾರ್ಡ್- ಸಾಮಾನ್ಯ, 6ನೇ ವಾರ್ಡ್- ಸಾಮಾನ್ಯ, 7ನೇ ವಾರ್ಡ್- ಹಿಂದುಳಿದ ವರ್ಗ (ಬಿ) (ಮಹಿಳೆ), 8ನೇ ವಾರ್ಡ್- ಹಿಂದುಳಿದ ವರ್ಗ (ಎ), 9ನೇ ವಾರ್ಡ್- ಸಾಮಾನ್ಯ, 10ನೇ ವಾರ್ಡ್- ಪರಿಶಿಷ್ಟ ಪಂಗಡ (ಮಹಿಳೆ), 11ನೇ ವಾರ್ಡ್- ಸಾಮಾನ್ಯ, 12ನೇ ವಾರ್ಡ್-ಪರಿಶಿಷ್ಟ ಜಾತಿ, 13ನೇ ವಾರ್ಡ್- ಸಾಮಾನ್ಯ, 14ನೇ ವಾರ್ಡ್- ಸಾಮಾನ್ಯ (ಮಹಿಳೆ), 15ನೇ ವಾರ್ಡ್- ಹಿಂದುಳಿದ ವರ್ಗ (ಎ)(ಮಹಿಳೆ), 16ನೇ ವಾರ್ಡ್- ಹಿಂದುಳಿದ ವರ್ಗ (ಎ), 17ನೇ ವಾರ್ಡ್-ಪರಿಶಿಷ್ಟ ಜಾತಿ (ಮಹಿಳೆ), 18ನೇ ವಾರ್ಡ್- ಸಾಮಾನ್ಯ, 19ನೇ ವಾರ್ಡ್- ಸಾಮಾನ್ಯರಿಗೆ ಮೀಸಲು ನಿಗದಿ ಮಾಡಿ ಮೀಸಲಾತಿ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.