ಜೇವರ್ಗಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 64ನೇ ಗಣಾರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಹಸೀಲ್ದಾರ್ ಡಿ.ವೈ.ಪಾಟೀಲ್ ಧ್ವಜಾರೋಹಣ ನೇರವೆರಿಸಿದರು.
ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಅವರು ವಿವಿಧ ಶಾಲಾ ಮಕ್ಕಳು, ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆಗಳು ಸ್ವಿಕರಿಸಿದ ನಂತರ ಮಾತನಾಡಿ, ಡಾ. ಅಂಬೇಡ್ಕರ್ ಸಂವಿಧಾನ ರಚಿಸಿದ ಸುದಿನ ಇದಾಗಿದ್ದು, ದೇಶದ ಏಕತೆ ಅಖಂಡತೆ ಹಾಗೂ ಸ್ವಾತಂತ್ರ್ಯಕ್ಕೆ ರಾಷ್ಟ್ರನಾಯಕರು ಸ್ವತಂತ್ರ್ಯ ಹೋರಟಗಾರರು ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಶರಣಗೌಡ ಹರನೂರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ, ಪಪಂ ಅಧ್ಯಕ್ಷೆ ಬಾಯಮ್ಮ ತಳವಾರ, ಬಸವಣೆಪ್ಪ ಗೌನಳ್ಳಿ, ರಮೇಶಬಾಬು ವಕೀಲ, ರಾಜಶೇಖರ ಸೀರಿ, ರೆಹಮಾನ್ ಪಟೇಲ್, ಮಹಾಂತಯ್ಯ ಹಿರೇಮಠ, ಮಹಿಬೂಬ್ ಇನಾಮದಾರ, ಪ್ರಭಾಕರ ಸಾಗರ, ತಹಸೀಲ್ದಾರ್ ಡಿ.ವೈ.ಪಾಟೀಲ್, ಮರೆಪ್ಪ ಬಡಿಗೇರ, ಕಿಶನರಾವ ಹೆಮನೂರ, ಸಿದ್ದಣ್ಣ ಹಾಲಗಡ್ಲಿ ಮತ್ತಿತರರು ಇದ್ದರು.
ಕಾಂಗ್ರೆಸ್ ಕಚೇರಿ: ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ 64ನೇ ಗಣಾರಾಜ್ಯೋತ್ಸವ ಆಚರಿಸಲಾಯಿತು. ನಿಂಗಣ್ಣ ನೇರಡಗಿ, ಸಂಗಣ್ಣಗೌಡ ಗುಳ್ಯಾಳ, ಶ್ರೀಮಂತ ಧನ್ನಕರ್, ಮರೆಪ್ಪ ಸರಡಗಿ, ರವಿ ಕೋಳಕುರ್, ಸಚಿನ್ ಸಾವಜಿ, ಅಂಬರೀಶ ಪತಂಗೆ, ರವಿಚಂದ್ರ ಗುತ್ತೇದಾರ, ಶಿವಲಿಂಗ ರಾಸಣಗಿ, ಎಂ.ಡಿ. ಹನಿಫ್ ಇದ್ದರು.
ವಿವಿಧೆಡೆ: ಜೇವರ್ಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 64ನೇ ಗಣಾರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಹಸೀಲ್ದಾರ್ ಡಿ.ವೈ.ಪಾಟೀಲ್ ಧ್ವಜಾರೋಹಣ ನೇರವೆರಿಸಿದರು. ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಅವರು ವಿವಿಧ ಶಾಲಾ ಮಕ್ಕಳು, ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆಗಳು ಸ್ವಿಕರಿಸಿದ ದರು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಶರಣಗೌಡ ಹರನೂರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ, ಪಪಂ ಅಧ್ಯಕ್ಷೆ ಬಾಯಮ್ಮ ತಳವಾರ, ಬಸವಣೆಪ್ಪ ಗೌನಳ್ಳಿ, ರಮೇಶಬಾಬು ವಕೀಲ, ಮಹಾಂತಯ್ಯ ಹಿರೇಮಠ, ಮಹಿಬೂಬ್ ಇನಾಮದಾರ, ಪ್ರಭಾಕರ ಸಾಗರ, ತಹಸೀಲ್ದಾರ್ ಡಿ.ವೈ.ಪಾಟೀಲ್ ಇದ್ದರು.