ವಿದ್ಯುತ್ ವ್ಯತ್ಯಯ ನಾಳೆ

Updated on: 

ಶಿವಮೊಗ್ಗ:  ಆಲ್ಕೊಳ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲ ತ್ರೈಮಾಸಿಕ ನಿರ್ವಹಣಾ ಕಾರ್ಯ ಇದ್ದು, ಹಲವು ಪ್ರದೇಶಗಳಲ್ಲಿ ಜೂ. 26ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಂಜಿನಿಯರಿಂಗ್ ಕಾಲೇಜು, ತ್ಯಾವರೇಚಟ್ನಹಳ್ಳಿ, ಪರ್ಫೆಕ್ಟ್ ಆಲಾಯ್ಸ್, ಶಾಂತಿ ನಗರ, ಈಶ್ವರ ರೈಸ್ ಮಿಲ್, ಜ್ಯೋತಿ ನಗರ, ಡಿವಿಎಸ್ ಕಾಲೋನಿ, ಬೊಮ್ಮನಕಟ್ಟೆ, ತ್ರಿಮೂರ್ತಿ ನಗರ, ಕೃಷಿ ನಗರ, ಅಶ್ವತ್ಥ ನಗರ, ಎಲ್ ಬಿಎಸ್ ನಗರ, ಬಸವೇಶ್ವರ ನಗರ, ಕೀರ್ತಿ ನಗರ, ರವೀಂದ್ರ ನಗರ, ರಾಜೇಂದ್ರ ನಗರ, ಅರವಿಂದ ನಗರ, ಮೇದಾರ ಕೇರಿ, ಡಾಲರ್ಸ್ ಕಾಲೋನಿ, ಲಕ್ಷ್ಮೀ ಟಾಕೀಸ್, ಎಎ ಕಾಲೋನಿ, ವಿನೋಬ ನಗರ, 100 ಅಡಿ ರಸ್ತೆ, 60 ಅಡಿ ರಸ್ತೆ, ಕೆಎಚ್ ಬಿ ಕಾಲೋನಿ, ದುರ್ಗಿಗುಡಿ, ಶರಾವತಿ ನಗರ, ಇಂಡಸ್ಟ್ರಿಯಲ್ ಎಸ್ಟೇಟ್, ಸೋಮಿನಕೊಪ್ಪ, ಆಟೋ ಕಾಂಪ್ಲೆಕ್ಸ್, ಹೊಸಮನೆ, ಜೆ.ಎಚ್. ಪಟೇಲ್ ಬಡಾವಣೆ, ಸೂರ್ಯಾ ಲೇಔಟ್, ಪಿ ಅಂಡ್ ಟಿ ಕಾಲೋನಿ, ಕನಕ ಲೇ ಔಟ್, ದೇವರಾಜ ಅರಸ್ ಬಡಾವಣೆ, ಸಹ್ಯಾದ್ರಿ ಬಡಾವಣೆ, ಜೈಲ್ ರಸ್ತೆ ಪ್ರದೇಶದಲ್ಲಿ  ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com