ಯುವ ಕುರುಬರ ಸಂಘದ ಪದಾಧಿಕಾರಿಗಳು

Updated on: 

ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲೂಕು ಯುವ ಕುರುಬರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಟಿ.ಎ. ರಾಮಾಂಜಿನಪ್ಪ, ಅಧ್ಯಕ್ಷರಾಗಿ  ಪಿ.ಎಲ್. ದೇವರಾಜು, ಉಪಾಧ್ಯಕ್ಷರಾಗಿ ಪುನಿತ್, ಎ. ರಾಮಾಂಜಿನಯ್ಯ, ಕಾರ್ಯಾಧ್ಯಕ್ಷರಾಗಿ ಪಿ.ಎ. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿಯಾಗಿ ನಾಗೇಂದ್ರಬಾಬು, ಸಹ ಕಾರ್ಯದರ್ಶಿಯಾಗಿ ಎಂ. ರಾಕೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ತಿಮ್ಮರಾಜು, ಶೇಷಗಿರಿ, ಖಜಾಂಚಿಯಾಗಿ ಎ.ಎನ್.ಎಲ್. ಪ್ರಸಾದ್‌ಬಾಬು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ.ವಿ. ಲಕ್ಷ್ಮಿರೆಡ್ಡಿ, ಟಿ.ಎ. ಲಿಂಗಪ್ಪ, ಅಲಕುಂದರಾಜು, ಪಿ.ಎಸ್. ಬಾಬು, ರಾಮಲಿಂಗ, ಪಿ.ಎಂ. ಅನಿಲ್‌ಕುಮಾರ್, ಕೆ. ಮೈಲಾರಪ್ಪ, ಎಚ್. ನಾಗರಾಜು, ಬಾಲಾಜಿ, ರಾಧಾಕೃಷ್ಣ, ಯಲ್ಲಪ್ಪ, ಸಿದ್ದಪ್ಪ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com