ನಿವೃತ್ತ ನೌಕರರಿಂದ ಸಂಸದರ ಭೇಟಿ

Updated on: 

ತುಮಕೂರು: ಕೆಎಸ್ಆರ್ಟಿಸಿ ನಿವೃತ್ತ ನೌಕರರು ಸಂಸದ ಎಸ್.ಪಿ. ಮುದ್ದಹನುಮೇಗೌಡರನ್ನು ಭೇಟಿ ಮಾಡಿ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು. ಸಂಘದ ಸದಸ್ಯ ಎಚ್. ಲೋಕೇಶ್ ಅಗ್ರಹಾರ ಮಾತನಾಡಿ, ಬೇರಾವುದೇ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ನಿವೃತ್ತರಾದ ಸಿಬ್ಬಂದಿಗೆ ಕೇವಲ 900 ರು. ಪಿಂಚಣಿ ಬರುತ್ತಿದೆ ಎಂದರು. ನಿಯೋಗದಲ್ಲಿ ಚಿಕ್ಕಗಂಗಯ್ಯ, ಶ್ರೀಪಾದರಾವ್, ತಿಮ್ಮಯ್ಯ, ಲಕ್ಕಣ್ಣಕುಮಾರ್, ರಂಗಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com