ಯಲ್ಲಾಪುರ: ದೇಹಳ್ಳಿಯಲ್ಲಿ ನಡೆದ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ವೈಟಿಎಸ್ಎಸ್ನ ಪಪೂ ಕಾಲೇಜಿನ ಸ್ವಯಂ ಸೇವಕಿಯರು ಪ್ರಶಸ್ತಿಗೆ ಭಾಜನರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯುವತಿಯರ ಭಾವಗೀತೆ ಸ್ಪರ್ಧೆಯಲ್ಲಿ ಸ್ವಯಂ ಸೇವಕಿಯರಾದ ಸುಧಾ ಭಟ್ಟ ಪ್ರಥಮ ಸ್ಥಾನ, ವಸುಶ್ರೀ ಹಳೆಮನೆ ದ್ವೀತಿಯ ಸ್ಥಾನ ಪಡೆದಿದ್ದಾರೆ.