ಚುನಾವಣೆಗೆ ಅಂತಿಮ ಕಣ ಸಜ್ಜು

Updated on: 

ಕಾರವಾರ:  ಕಾರವಾರ ನಗರಸಭೆಗೆ ನಡೆಯಲಿರುವ ಚುನಾವಣೆಗಾಗಿ ಸಲ್ಲಿಸಲಾದ ಒಟ್ಟು 134 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿದಿದ್ದು, 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಜೆಡಿಎಸ್ ಪಕ್ಷದಿಂದ ಬಿ ಫಾರಂ ಪಡೆದ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾಂಗ್ರೆಸ್‌ನ 31, ಬಿಜೆಪಿಯ 31, ಜೆಡಿಎಸ್‌ನ 16, ಬಿಎಸ್‌ಆರ್‌ನ 4 ಹಾಗೂ 41 ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.  ಜೆಡಿಎಸ್‌ನಿಂದ 1, ಬಿಎಸ್‌ಆರ್‌ದಿಂದ 2, ಪಕ್ಷೇತರರು 8 ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ನಾಮಪತ್ರ ಹಿಂದಕ್ಕೆ ಪಡೆದವರು: ವಾರ್ಡ್ 4ರಿಂದ ಪ್ರತಿಮಾ ಪ್ರೇಮಾನಂದ ನಾಯ್ಕ(ಪಕ್ಷೇತರ), ವಾರ್ಡ್ 14ರಿಂದ ಸತೀಶ ನಾಯ್ಕ (ಪಕ್ಷೇತರ), ವಾರ್ಡ್ 15ರಿಂದ ಅಖ್ತರಿ ಸೈಯದ್ (ಬಿಎಸ್‌ಆರ್), ವಾರ್ಡ್ 16 ವಿನೋದ ನಾಯ್ಕ (ಪಕ್ಷೇತರ), ವಾರ್ಡ್ 17 ಶುಭಾಂಗಿ ಶೀರೋಡ್ಕರ ಮತ್ತು ಸಂತೋಷ ತಾಮ್ಸೆ (ಪಕ್ಷೇತರ) ವಾರ್ಡ್ 19ರಲ್ಲಿ ದಿನಕರ ಗುನಗಿ (ಜೆಡಿಎಸ್), ವಾರ್ಡ್ 21ರಲ್ಲಿ ನೀತಾ ಹುಲಸ್ವಾರ (ಪಕ್ಷೇತರ) ವಾರ್ಡ್ 22ರಲ್ಲಿ ಸುಭೋದ ಬಾಡಕರ( ಪಕ್ಷೇತರ), ವಾರ್ಡ್ 26ರಲ್ಲಿ ಪ್ರಕಾಶ ಕಾಶೀನಾಥ ನಾಯ್ಕ (ಪಕ್ಷೇತರ), ವಾರ್ಡ್ 28 ರಾಜೇಶ ಗಣಪತಿ ಕೋಳ್ವೇಕರ. (ಬಿಎಸ್‌ಆರ್).
ಕಣದಲ್ಲಿರುವವರು: ವಾರ್ಡ್ 1- ತುಕಾರಾಮ ಮಾರಾ ಉಳ್ವೇಕರ್ (ಕಾಂಗ್ರೆಸ್), ಸಂತೋಷ ಪಾಂಡುರಂಗ ದುರ್ಗೇಕರ್ (ಬಿಜೆಪಿ), ಪ್ರಶಾಂತ ಗಣಪತಿ ಹರಿಕಂತ್ರ ( ಪಕ್ಷೇತರ), ಶ್ಯಾಮಲಾ ರಾಮಪ್ಪ ಗೌಡ (ಪಕ್ಷೇತರ), ಸವಿತಾ ಮೋಹನ ಗೌಡ (ಪಕ್ಷೇತರ). ವಾರ್ಡ್ 2 - ಛಾಯಾ ಮಹೇಶ್ವರ ಜಾವಕರ್ (ಕಾಂಗ್ರೆಸ್), ವರ್ಷಾ ವಿಲೇಶ ಪೆಡ್ನೇಕರ (ಬಿಜೆಪಿ), ಅನುರಾಧಾ ಕಿರಣ ಮಾಸೂರಕರ್ (ಪಕ್ಷೇತರ).  ವಾರ್ಡ್ 3 - ಓಮು ಲಕ್ಷ್ಮಣ ಹರಿಕಂತ್ರ (ಕಾಂಗ್ರೆಸ್), ಗುರುನಾಥ ದುಮ್ಮಾ ಉಳ್ವೇಕರ (ಬಿಜೆಪಿ), ತುಕಾರಾಮ ಗಣಪತಿ ಹರಿಕಂತ್ರ(ಜೆಡಿಎಸ್), ಮಾರುತಿ ಶೇಷ್ಯಾ ಗೌಡ (ಬಿಎಸ್‌ಆರ್). ವಾರ್ಡ್ 4 - ಡಾ. ನಿತಿನ್ ಪಿಕಳೆ (ಬಿಜೆಪಿ), ಲಿಯೋ ಪ್ರಾನ್ಸಿಸ್ ಲುವಿಸ್ (ಕಾಂಗ್ರೆಸ್). ವಾರ್ಡ್ 5 - ಗಜಾ ಕೃಷ್ಣ ಸುರಂಗೇಕರ (ಬಿಜೆಪಿ), ಪ್ರಶಾಂತ ರಾಮಾ ಬಾನಾವಳಿಕರ್ (ಜೆಡಿಎಸ್), ರವಿಂದ್ರ ದತ್ತಾ ಬಾನಾವಳಿಕರ್ (ಕಾಂಗ್ರೆಸ್), ದಿಲೀಪ ಬಾಲಕೃಷ್ಣ ನಾಯ್ಕ (ಪಕ್ಷೇತರ), ಪ್ರಶಾಂತ ವೆಂಕಟ್ರಮಣ ನಾಯ್ಕ (ಪಕ್ಷೇತರ), ಪ್ರೇಮಕಾಂತ ಉದಯ ಮಾಳ್ಸೇಕರ್ (ಪಕ್ಷೇತರ), ಮನೋಜ ದೇವಿದಾಸ ಖಾರ್ವಿ(ಬಿಎಸ್‌ಆರ್), ರಮಾಕಾಂತ ಕೀರಾ ಬಾನಾವಳಿ (ಪಕ್ಷೇತರ), ಶಂಕರ ಚಂದ್ರಕಾಂತ ಮಾಳ್ಸೇಕರ್ (ಪಕ್ಷೇತರ).
ವಾರ್ಡ್ 6 -  ಗಣಪತಿ ವಿಠೋಬಾ ನಾಯ್ಕ (ಕಾಂಗ್ರೆಸ್), ಜಗದೀಶ ನಾಯಕ (ಬಿಜೆಪಿ),  ಸೈಯದ್ ಅಜೀಜ್ (ಜೆಡಿಎಸ್). ವಾರ್ಡ್ 7 - ದೇವಿದಾಸ ವಿಠೋಬಾ ನಾಯ್ಕ (ಬಿಜೆಪಿ),  ಮಂಜುನಾಥ ನಾಗಪ್ಪ ಬಾನಾವಳಿ (ಜೆಡಿಎಸ್), ಮೋಹನ ಶಿವಾ ನಾಯ್ಕ (ಕಾಂಗ್ರೆಸ್), ಸುಲಕ್ಷಾ ನಾಗರಾಜ ಬಾನಾವಳಿಕರ (ಪಕ್ಷೇತರ).  ವಾರ್ಡ್ 8 - ದಿವ್ಯಾ ದೇವಿದಾಸ ನಾಯ್ಕ (ಬಿಜೆಪಿ), ನೇಹಾ ಸುರೇಶ ನಾಯ್ಕ (ಕಾಂಗ್ರೆಸ್). ವಾರ್ಡ್ 9 - ರಂಜು ಬಾಲಕೃಷ್ಣ ಮಾಸೇಲಕರ್ (ಬಿಜೆಪಿ), ರಾಜೇಂದ್ರ ವಿಠೋಬಾ ಸಾರಂಗ್ (ಕಾಂಗ್ರೆಸ್), ವಿಶ್ವನಾಥ ಸಿದ್ದಾ ಉಳ್ವೇಕರ್ (ಜೆಡಿಎಸ್), ವಾರ್ಡ್ 10 - ಚಿತ್ರಾ ಕಿಶೋರ ಹರಿಕಂತ್ರ (ಜೆಡಿಎಸ್), ನೀತಾ ನೀಲೇಶ ಅರ್ಗೇಕರ (ಬಿಜೆಪಿ), ರಮೀಜಾ ಬಾಬು ಶೇಖ್ (ಕಾಂಗ್ರೆಸ್). ವಾರ್ಡ್ 11 - ಅಂಚಲಾ ಆನಂದು ನಾಯ್ಕ (ಜೆಡಿಎಸ್), ಗಣಪತಿ ದುಮ್ಮಾ ಉಳವೇಕರ್ (ಬಿಜೆಪಿ), ಸಾಯಿನಾಥ ಖೇಮು ಹರಿಕಂತ್ರ (ಕಾಂಗ್ರೆಸ್), ಸುನೀಲ ಮಧುಕರ ನಾಯ್ಕ (ಪಕ್ಷೇತರ).  ವಾರ್ಡ್ 12 -  ರೇಖಾ ಗಜಾನನ ನಾಯ್ಕ (ಜೆಡಿಎಸ್), ಪೂಜಾ ಪ್ರಕಾಶ ಮಾಳ್ಸೇಕರ್ (ಬಿಜೆಪಿ), ಸೀಮಾ ಬಾಂದೇಕರ್ (ಕಾಂಗ್ರೆಸ್), ನಂದಿನಿ ದೀಪಕ ಆಚಾರಿ (ಪಕ್ಷೇತರ), ಪೂಜಾ ಪ್ರಸಾದ ಪ್ರಭು (ಪಕ್ಷೇತರ), ಶುಭಾಂಗಿ ಶಿರೋಡಕರ್ (ಪಕ್ಷೇತರ). ವಾರ್ಡ್ 13 - ಬಿ. ಗಿರೀಶ ರಾವ್ ಬೋಳಾರ (ಬಿಜೆಪಿ), ಪ್ರಕಾಶ ಬುದ್ದು ನಾಯ್ಕ (ಕಾಂಗ್ರೆಸ್) ,  ಪ್ರೇಮಾನಂದ ಆರ್. ಗುನಗಿ (ಪಕ್ಷೇತರ).  ವಾರ್ಡ್ 14 - ರತ್ನಾಕರ ನಾಯ್ಕ (ಕಾಂಗ್ರೆಸ್),   ಸತೀಶ್ ಕೊಳಂಬಕರ್ (ಬಿಜೆಪಿ), ವಿಠಲ್ ಅಣ್ವೇಕರ್ (ಜೆಡಿಎಸ್), ಅಮಿತ್ ಕಾಮತ್ (ಪಕ್ಷೇತರ).   ವಾರ್ಡ್15 - ಕಾವ್ಯ ಕೃಷ್ಣಾನಂದ ನಾಯ್ಕ (ಬಿಜೆಪಿ), ದಾಕ್ಷಾಯಿಣಿ ಗೋಕರ್ಣ (ಜೆಡಿಎಸ್), ಶೇಖ್ ಹಪೀಜಾ ಮಕಬೂಲ್ (ಕಾಂಗ್ರೆಸ್),  ನೂರಜಾನ್ ಶೇಖ್ (ಪಕ್ಷೇತರ). ವಾರ್ಡ್ 16 - ದಿಗಂಬರ್ ಹಳ್ದನಕರ್ (ಬಿಜೆಪಿ), ಪ್ರಮೋದ ನಾಯ್ಕ (ಕಾಂಗ್ರೆಸ್), ಈಶ್ವರ ನಾಯ್ಕ (ಪಕ್ಷೇತರ), ಧನಲಕ್ಷ್ಮೀ ಹಳ್ದನಕರ್ (ಪಕ್ಷೇತರ), ಪಾಡುರಂಗ ನಾಯ್ಕ (ಪಕ್ಷೇತರ), ರೇವಂಡಿಕರ ಪಾಂಡುರಂಗ ಶ್ರೀಕಾಂತ (ಪಕ್ಷೇತರ). ವಾರ್ಡ್ 17 - ತಾಮ್ಸೆ ಮಹೇಶ ಉಲ್ಲಾಸ (ಬಿಜೆಪಿ), ದೀಪಕ ವೈಂಗಣಕರ್ (ಕಾಂಗ್ರೆಸ್), ಸದಾನಂದ ನಾರಾಯಣ ಸಾಳಗಾಂವಕರ್ (ಜೆಡಿಎಸ್), ಪೂರ್ಣಾನಂದ ಬಾಬನಿ ಪಾಟೀಲ್ (ಪಕ್ಷೇತರ), ಶ್ರವಣ ಉಮೇಶ ಶಿರೋಡ್ಕರ್ (ಪಕ್ಷೇತರ). ವಾರ್ಡ್ 18 - ಕೃಷ್ಣಾನಂದ ಭಾಸ್ಕರ ದಳವಿ (ಬಿಜೆಪಿ), ಪ್ರಶಾಂತ ನಾಯ್ಕ (ಜೆಡಿಎಸ್),  ವಿಠಲ್ ಸಾವಂತ್ (ಕಾಂಗ್ರೆಸ್). ವಾರ್ಡ್ 19 - ಅರವಿಂದ ಗುನಗಿ (ಕಾಂಗ್ರೆಸ್), ಪ್ರದೀಪ ಶಿವಾ ಗುನಗಿ (ಬಿಜೆಪಿ), ಅಶೋಕ ಮಡಿವಾಳ (ಬಿಎಸ್‌ಆರ್), ದಿಗಂಬರ್ ಗುನಗಿ (ಪಕ್ಷೇತರ), ರವಿ ಗಂಗಾಧರ ಶೆಟ್ಟಿ (ಪಕ್ಷೇತರ).   ವಾರ್ಡ್ 20 - ಲಕ್ಷ್ಮೀ ಸತೀಶ ಕೋಳಂಬಕರ್ (ಬಿಜೆಪಿ), ಸುಹಾಸಿನಿ ನಾಯ್ಕ (ಕಾಂಗ್ರೆಸ್), ರೇಷ್ಮಾ ಬಾಡಕರ (ಪಕ್ಷೇತರ), ಸ್ನೇಹಾ ಸುಬೋಧ ಬಾಡಕರ್ (ಪಕ್ಷೇತರ), ಭಾರತಿ ಬಾಡಕರ್ (ಪಕ್ಷೇತರ). ವಾರ್ಡ್ 21- ಲೀಲಾಬಾಯಿ ದೇವಾನಂದ ಠಾಣೇಕರ್ (ಕಾಂಗ್ರೆಸ್), ಮಾಲಾ ಹುಲಸ್ವಾರ (ಬಿಜೆಪಿ), ಛಾಯಾ ಹುಲಸ್ವಾರ (ಪಕ್ಷೇತರ), ಭಾರತಿ ಗಜಾನನ ಲಾಂಜೆಕರ್ (ಪಕ್ಷೇತರ),  ಸೌಮ್ಯಾ ಜೋಗಳೇಕರ್ (ಪಕ್ಷೇತರ) .   ವಾರ್ಡ್ 22 - ದೀಪಕ ವೆರ್ಣೆಕರ್ (ಕಾಂಗ್ರೆಸ್), ಸಂಜಯ ಬಾಡಕರ (ಬಿಜೆಪಿ), ರವಿ ಕುಡ್ತಲಕರ್ (ಪಕ್ಷೇತರ). ವಾರ್ಡ್ 23 - ದೀಕ್ಷಾ ದಳವಿ (ಬಿಜೆಪಿ), ಪ್ರತಿಕ್ಷಾ ಸಾವಂತ್ (ಕಾಂಗ್ರೆಸ್).
ವಾರ್ಡ್ 24 - ವಿಜಯಕುಮಾರ ನಾಯ್ಕ (ಕಾಂಗ್ರೆಸ್),  ರಾಜೇಶ ಕಾಶಿನಾಥ ನಾಯ್ಕ (ಜೆಡಿಎಸ್), ನಂದಾ ಸಾವಂತ್ (ಬಿಜೆಪಿ), ರಾಣೆ ಕುಶಾಲಿ (ಪಕ್ಷೇತರ). ವಾರ್ಡ್ 25 - ಇಂದಿರಾ ಮಾರುತಿ ಕಿಟ್ಟಾ (ಬಿಜೆಪಿ), ಕುಸುಮಾ ಶೇಖಪ್ಪ ವಾಲ್ಮೀಕಿ (ಕಾಂಗ್ರೆಸ್), ಪ್ರೇಮಾ ವಾಲ್ಮೀಕಿ (ಪಕ್ಷೇತರ). ವಾರ್ಡ್ 26 - ಅನಿಲ ವಿಠಲ್ ನಾಯ್ಕ (ಬಿಜೆಪಿ), ಅಶೋಕ ಶಂಕರ್ ನಾಯ್ಕ (ಕಾಂಗ್ರೆಸ್), ರಾಜನ್ ಗಣಪತಿ ಮೊರ್ಜೆ (ಜೆಡಿಎಸ್), ಉದಯ ಶಂಕರ್ ಪೊಸೆ (ಪಕ್ಷೇತರ), ಮಧುಕರ್ ಜೋಷಿ (ಪಕ್ಷೇತರ), ರಂಜನಾ ನಾರಾಯಣ ನಾಯ್ಕ (ಪಕ್ಷೇತರ).  ವಾರ್ಡ್ 27 - ನಂದಿನಿ ತಾರಿ (ಕಾಂಗ್ರೆಸ್), ಪ್ರೀತಿ ಮಧುಕರ ಜೋಷಿ (ಬಿಜೆಪಿ), ಹಾಫಿಜಾಬಿ ಶೇಖ್ (ಜೆಡಿಎಸ್), ಖುರ್ಷಿದಾ ಬೇಗ್ (ಪಕ್ಷೇತರ). ವಾರ್ಡ್ 28 - ಸಂದೀಪ ತಳೇಕರ್ (ಕಾಂಗ್ರೆಸ್),  ಸುನೀಲ ಮಾದೇವ ಕೋಲ್ವೇಕರ (ಬಿಜೆಪಿ). ವಾರ್ಡ್ 29 - ನಯನಾ ಅಶೋಕ ಮಾಳಸೇಕರ್ (ಬಿಜೆಪಿ), ಸ್ವಾತಿ ಸಂಜಯ ವೈಂಗಣಕರ್ (ಕಾಂಗ್ರೆಸ್), ರೇಖಾ ನಾಯ್ಕ (ಪಕ್ಷೇತರ).
ವಾರ್ಡ್ 30 - ಅಂಚೆಕರ ಕಾಮಾಕ್ಷಿ (ಕಾಂಗ್ರೆಸ್), ಶುಭದಾ ಗೋಕುಲ ನಾಯ್ಕ (ಬಿಜೆಪಿ), ವಂದನಾ ಉಮೇಶ ದಾಮೊದ್ಲೆಕರ (ಪಕ್ಷೇತರ), ಸುಧಾ ಮೋಹನ್ ಗುನಗಿ (ಪಕ್ಷೇತರ).  ವಾರ್ಡ್ 31 - ಅಶೋಕ ಜಾಜು ಗೌಡ (ಜೆಡಿಎಸ್), ರಮೇಶ ನಾಗಪ್ಪ ಗೌಡ (ಕಾಂಗ್ರೆಸ್), ಪದ್ಮಾ ಉಗಾ ಗೌಡ (ಬಿಜೆಪಿ), ಲೋಕೇಶ ರಾಮಾ ಗೌಡ (ಪಕ್ಷೇತರ).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com