ಇಂದು ಉತ್ತರ ಪ್ರದೇಶ ಬದೌನ್ ನಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸ್ಮೃತಿ ಇರಾನಿ, ಈ ಜನರ ರಾಜಕಾರಣ ನೋಡಿ.... ಅವರು ಅಯೋಧ್ಯಗೆ ಹೋಗುತ್ತಾರೆ. ಆದರೆ ರಾಮ್ ಲಲ್ಲಾಗೆ ನಮಸ್ಕರಿಸುವುದಿಲ್ಲ. ಯಾರು ಮತಗಳನ್ನು ಕಳೆದುಕೊಳ್ಳುವ ಭಯದಿಂದ ರಾಮ್ ಲಲ್ಲಾಗೆ ತಲೆಬಾಗುವುದಿಲ್ಲವೋ ಅವರಿಗೆ ರಾಮ ಭಕ್ತರ ಮತಗಳು ಸಿಗುವುದಿಲ್ಲ ಎಂದು ಹೇಳಿದ್ದಾರೆ.