"ಮಂಗಳುರಿಗೆ ಮೋದಿ ಏನು ಮಾಡಿದ್ದಾರೆ? ಅವರು ಇಲ್ಲಿನ ಸಮಸ್ಯೆಗಳನ್ನೇಲ್ಲಾ ಮುಚ್ಚಿ ಹಾಕಿದ್ದಾರೆ. ಇಷ್ಟಾಗಿ ಅವರು ಮಂಗಳೂರಿಗೆ ಬಂದು ನೀಡುವ ಸಂದೇಶವೇನು? ಬಿಜೆಪಿಯವರು ನಳಿನ್ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಅಂತಿದ್ದಾರೆ. ಅಷ್ಟಕ್ಕೂ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಏನು?" ಅವರು ಪ್ರಶ್ನಿಸಿದ್ದಾರೆ.