ಚುನಾವಣೆ ಕಣದಲ್ಲಿದ್ದಾಗ ಹಲವು ಘಟನೆಗಳು ನಡೆಯುತ್ತವೆ ಎಂಬುದು ನನಗೆ ಈಗ ತಿಳಿಯಿತು, ಕೆಸರೆರಚಾಟ, ಅಸಹ್ಯಕರ ಮಟ್ಟಕ್ಕೆ ಇಳಿದು ರಾಜಕಾರಣ ಮಾಡಬಾರದು, ಅದರ ಅವಶ್ಯಕತೆಯೂ ಇಲ್ಲ, ಚುನಾವಣೆಯನ್ನು ಗೌರವಯುತವಾಗಿ ನಡೆಸಬೇಕು, ಯಾವುದೇ ರೀತಿಯ ವಯಕ್ತಿಕ ನಿಂದನೆ ಮಾಡಬಾರದು, ಇದೇ ನನ್ನ ಮೊದಲ ಅಜೆಂಡಾ, ನಾನು ರಾಜಕಾರಣದಲ್ಲಿ ಅಂಬರೀಷ್ ಹಾದಿಯಲ್ಲೇ ನಡೆಯುತ್ತೇನೆ, ಎಂಪಿ ಗಳ ಅನುದಾನದ ಬಗ್ಗೆ ನನಗೆ ತಿಳಿದಿದೆ, ಅದನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ.