ಕಾರ್ಯಕ್ರಮಗಳು
ನಾಳೆ 'ಸಂಸ್ಕೃತ ರಸ ಸಂಧ್ಯಾ'
ಬೆಂಗಳೂರು: ಖ್ಯಾತ ಗಾಯಕಿ ಶ್ರೀಮತಿ ಎಂ ಡಿ ಪಲ್ಲವಿ ಅವರಿಂದ ಶನಿವಾರ, 10-1-2015ರಂದು ಸಂಜೆ ೬.೦೦ ಘಂಟೆಗೆ ಗಿರಿನಗರದ ಸಂಸ್ಕೃತ ಕೇಂದ್ರವಾದ ಅಕ್ಷರಂನಲ್ಲಿ 'ಸಂಸ್ಕೃತ ರಸ ಸಂಧ್ಯಾ' ಕಾರ್ಯಕ್ರಮ ನೆರವೇರಲಿದೆ. ಆಸಕ್ತರು ಭಾಗವಹಿಸಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ