ನಿಕೊಲ್ ಸ್ಕಾಯ ಟವರ್ ಬಳಿ ಬ್ರೆಜಿಲ್ ನ ಅಭಿಮಾನಿಗಳು ತುಂಬಿದ್ದರು. ಬಿಳಿ ಮತ್ತು ನೀಲಿ ಬಣ್ಣದ ಉಡುಪು ಧರಿಸಿ, 'ಮಿಲ್ ಗೊಲ್, ಮಿಲ್ ಗೋಲ್ , ಸೊ ಪಿಲೆ, ಸೊ ಪಿಲೆ , ಮಾರಾಡೂನಾ ಚೈರಾಡೊರಾ, ಅಂತಾ ಘೋಷಣೆ ಮೊಳಗಿಸುತ್ತಿದ್ದರು. ಇದಕ್ಕೆ ಕೆಲವರು ಅರ್ಜೆಂಟೀನಾ, ಅರ್ಜೆಂಟೀನಾ ಎಂದು ಪ್ರತಿ ಸವಾಲು ಹಾಕುತ್ತಿದ್ದ ದೃಶ್ಯ ಕಂಡುಬಂದಿತ್ತು.