
ಬಾಲಿವುಡ್ ನಟಿ ಪೂನಂ ಪಾಂಡೆ ಈಗ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ಕಪ್ಪು ಬಣ್ಣದ ಬಿಕಿನಿ ತೊಟ್ಟು ಸೆಕ್ಸಿ ಡ್ಯಾನ್ಸ್ ಮಾಡುವ ಮೂಲಕ ತನ್ನದೇ ಅರೆ ಬೆತ್ತಲೆ ಶೈಲಿಯಲ್ಲಿ ಫಿಫಾ ವಿಶ್ವಕಪ್ 2014ಕ್ಕೆ ವಿಶ್ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ಪೂನಂ ಪಾಂಡೆಯ ಈ ಮಾದಕ ನೃತ್ಯ ಫಿಫಾ ಜ್ವರದ ತಾಪವನ್ನು ಮತ್ತಷ್ಟು ಹೆಚ್ಚಿಸಿದೆ.ಈ ಹಿಂದೆ ಪೂನಂ ಪಾಂಡೆ 'ಭಾರತ ವಿಶ್ವಕಪ್ ಗೆದ್ದರೆ ಕ್ರೀಡಾಂಗಣದಲ್ಲಿ ಬೆತ್ತಲಾಗುತ್ತೇನೆ' ಎಂಬ ಆಸೆ ತೋರಿಸಿದ್ದಳು. ಅಲ್ಲದೆ 'ಡ್ರೆಸಿಂಗ್ ರೂಂನಲ್ಲಿ ತೋರಿಸುತ್ತೇನೆ!' ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪವನ್ನೆರೆದಿದ್ದಳು.
ಕ್ಯಾಮೆರಾ ಕಣ್ಣಿಗಷ್ಟೇ ಬೆತ್ತಲಾಗಿ ಸಾಮಾಜಿಕ ತಾಣಗಳಲ್ಲಿ ಚಿತ್ರ ಅಪ್ಲೋಡ್ ಮಾಡುವ ಮೂಲಕ ಪಡ್ಡೆಗಳ ದಾಹ ತಣಿಸುವ ಪೂನಂಗೆ, ಅಡ್ಡದಾರಿಯಲ್ಲಿ ಫೇಮ್ ಆಗುವ ಕಲೆ ಚೆನ್ನಾಗಿಯೇ ಗೊತ್ತು. ಇದು ಸಹ ಅದರ ಮುಂದುವರೆದ ಭಾಗ ಅಷ್ಟೆ...
Advertisement