ಫೆಬ್ರವರಿ ವೇಳೆಗೆ ಅಗ್ಗದ ಐಫೋನ್: ವಿವರ ಹೀಗಿದೆ
ಗ್ಯಾಡ್ಜೆಟ್ಸ್
ಫೆಬ್ರವರಿ ವೇಳೆಗೆ ಅಗ್ಗದ ಐಫೋನ್ ಉತ್ಪಾದನೆ, ಮಾರ್ಚ್ ನಲ್ಲಿ ಬಿಡುಗಡೆ
ಅಗ್ಗದ ದರದ ಐಫೋನ್ ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾಗಲಿದ್ದು ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಸ್ಯಾನ್ ಫ್ರಾನ್ಸಿಸ್ಕೋ: ಅಗ್ಗದ ದರದ ಐಫೋನ್ ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾಗಲಿದ್ದು ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
2017 ರಲ್ಲಿ ಬಿಡುಗಡೆಯಾಗಿದ್ದ 4.7 ಇಂಚಿನ ಐಫೋನ್ 8 ಅಗ್ಗದ ಐಫೋನ್ ಆಗಿದೆ. ಐಫೋನ್ ಎಸ್ಇ ಕಳೆದ 5 ವರ್ಷಗಳಲ್ಲಿ ಆಪಲ್ ಸಂಸ್ಥೆಯ ಅತ್ಯಂತ ಯಶಸ್ವಿ ಹ್ಯಾಂಡ್ ಸೆಟ್ ಆಗಿದೆ.
ಜಪಾನ್ ನ ಪತ್ರಿಕೆಯೊಂದು ವರದಿ ಮಾಡಿರುವಂತೆ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿರುವ ಐಫೋನ್ ಎಸ್ಇ ಸರಣಿಯ ಮೊಬೈಲ್ ಅಗ್ಗದ ದರದ ಎಲ್ ಸಿಡಿ ಪರದೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.


