ಭಾರತದ ಮಾರುಕಟ್ಟೆಗೆ ಅಗ್ಗದ ದರದಲ್ಲಿ ರೆಡ್ ಮಿ 9A ಬಿಡುಗಡೆ

ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಶಿಯೋಮಿ ಸಂಸ್ಥೆ ರೆಡ್ ಮಿ 9A ಮೊಬೈಲ್ ನ್ನು ಭಾರತದ ಮಾರುಕಟ್ಟೆಯಲ್ಲಿದರಕ್ಕೆ ಬಿಡುಗಡೆಯಾಗಿದೆ. 

Published: 02nd September 2020 03:08 PM  |   Last Updated: 02nd September 2020 03:08 PM   |  A+A-


Xiaomi launches affordable Redmi 9A in India

ಭಾರತದ ಮಾರುಕಟ್ಟೆಗೆ ಅಗ್ಗದ ದರದಲ್ಲಿ ರೆಡ್ ಮಿ 9A ಬಿಡುಗಡೆ

Posted By : Srinivas Rao BV
Source : IANS

ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಶಿಯೋಮಿ ಸಂಸ್ಥೆ ರೆಡ್ ಮಿ 9A ಮೊಬೈಲ್ ನ್ನು ಭಾರತದ ಮಾರುಕಟ್ಟೆಯಲ್ಲಿದರಕ್ಕೆ ಬಿಡುಗಡೆಯಾಗಿದೆ. 

2 ಜಿಬಿ ರ್ಯಾಮ್ +32 GB ಆಂತರಿಕ ಸ್ಟೋರೇಜ್ ಆವೃತ್ತಿಯ ಮೊಬೈಲ್ ನ್ನು ಭಾರತದ ಮಾರುಕಟ್ಟೆಗೆ 6,799 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದೇ ಮಾದರಿಯ 3 ಜಿಬಿ ರ್ಯಾಮ್+ 32 ಜಿಬಿ ಆಂತರಿಕ ಸ್ಟೋರೇಜ್ ಆವೃತ್ತಿಯ ಮೊಬೈಲ್ ಗೆ 7,499 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಮೂರು ಕಲರ್ ಗಳಲ್ಲಿ ಈ ಮೊಬೈಲ್ ಲಭ್ಯವಿದ್ದು ಸೆ.04 ರಿಂದ ಎಲ್ಲಾ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.

6,53 ಇಂಚ್ ನ ಈ ಮೊಬೈಲ್ ಟಿಯುವಿ ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಸರ್ಟಿಫಿಕೇಷನ್ ಹೊಂದಿದ್ದು, ರೀಡಿಂಗ್ ಮೋಡ್ ನಲ್ಲಿ ಉತ್ತಮ ವಿಸಿಬಲಿಟಿ ಯನ್ನು ನೀಡಲಿದೆ.

ಆಕ್ಟಾಕೋರ್ ಮೀಡಿಯಾ ಟೆಕ್ ಹೆಲಿಯೊ G25 ಚಾಲಿತ ಚಿಪ್ ಸೆಟ್ ನ್ನು ಹೊಂದಿದ್ದು 512 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿಯನ್ನು ಹೊಂದಿದೆ. 13 ಎಂಪಿ ಎಐ ಕ್ಯಾಮರಾವ, 5ಎಂಪಿ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 2.5-3 ವರ್ಷ ಬಾಳಿಕೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ. 

Stay up to date on all the latest ಗ್ಯಾಡ್ಜೆಟ್ಸ್ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp