ಕ್ಯಾನ್ಸರ್ ಪೀಡಿತರಿಗೆ ಕೀಮೋಥೆರಪಿಯಿಂದ ಮುಕ್ತಿ

ಕ್ಯಾನ್ಸರ್ ಜೀವಕೋಶಗಳನ್ನು ಹತೋಟಿಯಲ್ಲಿಡುವ ವಿಧಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾನ್ಸರ್ ಜೀವಕೋಶಗಳನ್ನು ಹತೋಟಿಯಲ್ಲಿಡುವ ವಿಧಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದರಿಂದಾಗಿ ಕ್ಯಾನ್ಸರ್ ಕೋಶಗಳು ಗುಣಗೊಳ್ಳುವುದನ್ನು ತಡೆಗಟ್ಟಬಹುದಲ್ಲದೆ ಗೆಡ್ಡೆಯ ಗಾತ್ರವನ್ನೂ ಕುಗ್ಗಿಸಬಹುದು.

ಉಲ್ಬಣಗೊಂಡ ಸ್ಥಿತಿಯಲ್ಲಿರುವ ಸ್ತನಕ್ಯಾನ್ಸರ್, ಶ್ವಾಸಕೋಶ,ಮೂತ್ರಪಿಂಡ ಕ್ಯಾನ್ಸರ್ ಅನ್ನೂ ಕೂಡ ರೋಗಸ್ಥ ಜೀವಕೋಶಗಳ ನಿಷ್ಕ್ರಿಯಗೊಳಿಸುವ ಮೂಲಕ ನಾಶ ಮಾಡಬಹುದು ಎಂದು ಫ್ಲೋರಿಡಾದ ಮಯೋ ಕ್ಲಿನಿಕ್‍ನ ವಿಜ್ಞಾನಿಗಳು ಹೇಳಿದ್ದಾರೆ.

ಇದರಿಂದ ಕ್ಯಾನ್ಸರ್ ಪೀಡಿತರು ಕೀಮೋಥೆರಪಿ ಇಲ್ಲದೇ ಗುಣಮುಖ ರಾಗಬಹುದೆಂಬ ಆಶಾಭಾವನೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com