ಪಿಜ್ಜಾ, ಬರ್ಗರ್ ಮತ್ತು ಇನ್ನಿತರ ಫಾಸ್ಟ್‌ಫುಡ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಆದರೆ ಪ್ಲಾಸ್ಟಿಕ್, ಸಾಬೂನು, ಪ್ರಸಾಧನ ಸಾಮಾಗ್ರಿಗಳಿಗೆ ಬಳಸುವ ತಾಲೇಟ್ (phthalates) ಎಂಬ ರಾಸಾಯನಿಕ ವಸ್ತು ಫಾಸ್ಟ್‌ಫುಡ್‌ಗಳ ಮೂಲಕ ದೇಹ ಸೇರುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ!