ರಕ್ತ ಪರೀಕ್ಷೆ
ರಕ್ತ ಪರೀಕ್ಷೆ

ರಕ್ತಪರೀಕ್ಷೆಯಿಂದ 3,4ನೇ ಹಂತದ ಕ್ಯಾನ್ಸರ್ ಪತ್ತೆ ಸಾಧ್ಯ

ಇದು ವರೆಗೆ ಕ್ಯಾನ್ಸ ರ್ ಪತ್ತೆ ಮಾಡುವುದಕ್ಕೆ ವೆಚ್ಚವಾಗುತ್ತಿತ್ತು. ಇನ್ನು ಕೇವಲ ರಕ್ತ ಪರೀಕ್ಷೆಯಿಂದಲೇ ಅದನ್ನು ಪತ್ತೆಹಚ್ಚುವ ತಂತ್ರಜ್ಞಾನ ಅಮೆರಿಕದ ಸಂಸ್ಥೆ ಅಭಿವೃದ್ಧಿಪಡಿಸಿದೆ...

ನವದೆಹಲಿ: ಇದು ವರೆಗೆ ಕ್ಯಾನ್ಸ ರ್ ಪತ್ತೆ ಮಾಡುವುದಕ್ಕೆ ವೆಚ್ಚವಾಗುತ್ತಿತ್ತು. ಇನ್ನು ಕೇವಲ ರಕ್ತ ಪರೀಕ್ಷೆಯಿಂದಲೇ ಅದನ್ನು ಪತ್ತೆಹಚ್ಚುವ ತಂತ್ರಜ್ಞಾನ ಅಮೆರಿಕದ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಸಿಟಿಸಿ (ಸಕ್ರ್ಯೂಲೇಟ್ ಟ್ಯೂಮರ್ ಸೆಲ್) ಎಂಬ ತಂತ್ರಜ್ಞಾ ನದ ಮೂಲಕ 3 ಮತ್ತು 4ನೇ ಹಂತದಲ್ಲಿರುವ ಕ್ಯಾನ್ಸರ್ ಅನ್ನೂ ಪತ್ತೆಹಚ್ಚ ಬಹುದಾಗಿದೆ. ಸದ್ಯ ಈ ತಂತ್ರಜ್ಞಾನದ ಮೂಲಕ ಸ್ತನ,  ಗ್ರಂಥಿ, ಕರಳು ಮತ್ತು ಶ್ವಾಸಕೋಶದ ಕ್ಯಾನ್ಸರ್‍ಗಳನ್ನು ಪತ್ತೆಹಚ್ಚಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಮೂತ್ರ ಕೋಶ, ಚರ್ಮ, ಮೇಧೋಜಿರಕಾಂಗ ಮತ್ತು ಯಕೃತ್ ಕ್ಯಾನ್ಸರ್ ಅನ್ನೂ ಪತ್ತೆಹಚ್ಚಲಾಗುತ್ತದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಈ ತಂತ್ರಜ್ಞಾನವನ್ನು ಭಾರತದಲ್ಲಿ ಕೂಡ ಶೀಘ್ರ ಪರೀಕ್ಷಾ ಪದ್ಧತಿ ಲಭ್ಯವಾಗಲಿದ್ದು, ರು. 17 ರಿಂದ 20 ಸಾವಿರ ವರೆಗೆ ಇರಲಿದೆ.

Related Stories

No stories found.

Advertisement

X
Kannada Prabha
www.kannadaprabha.com