ರಾಜ್ಯ ಖಾಸಗಿ ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಕೇಳುವವರೇ ಇಲ್ಲ; ಶುಲ್ಕ ಕಡಿತ

2017-18 ನೇ ಶೈಕ್ಷಣಿಕ ಸಾಲಿನ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಹರಸಾಹಸ ಪಡುತ್ತಿದ್ದು, ಗುರುವಾರದೊಳಗೆ ಎಲ್ಲಾ ಸೀಟುಗಳನ್ನೂ ಭರ್ತಿ ಮಾಡಬೇಕಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಕೇಳುವವರೇ ಇಲ್ಲ: ಶುಲ್ಕ ಕಡಿತ
ಖಾಸಗಿ ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಕೇಳುವವರೇ ಇಲ್ಲ: ಶುಲ್ಕ ಕಡಿತ
ಬೆಂಗಳೂರು: 2017-18 ನೇ ಶೈಕ್ಷಣಿಕ ಸಾಲಿನ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಹರಸಾಹಸ ಪಡುತ್ತಿದ್ದು, ಗುರುವಾರದೊಳಗೆ ಎಲ್ಲಾ ಸೀಟುಗಳನ್ನೂ ಭರ್ತಿ ಮಾಡಬೇಕಿದೆ. ಕೇವಲ ಕೆಲವೊಂದು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಸೀಟುಗಳನ್ನು ಭರ್ತಿ ಮಾಡಲು ಸೆ.7 ರ ವರೆಗೆ ಅವಕಾಶವಿದೆ. 
ಪರಿಣಾಮವಾಗಿ ಕೆಲವು ಕಾಲೇಜುಗಳು ಈಗ ಅತ್ಯಂತ ಕಡಿಮೆ ಮೊತ್ತದ ಶುಲ್ಕ ನಿಗದಿ ಮಡಿದ್ದು, ಭರ್ತಿಯಾಗಬೇಕಿರುವ ಸೀಟುಗಳಿಗೆ ಜಾಹೀರಾತನ್ನೂ ಪ್ರಕಟಿಸುವ ಮಟ್ಟಕ್ಕೆ ಹೋಗಿವೆ. ಮಂಗಳೂರಿನ ಎನ್ಐಟಿಟಿಇ ವಿಶ್ವವಿದ್ಯಾನಿಲಯ ಮ್ಯಾನೇಜ್ಮೆಂಟ್ ಕೋಟಾದಡಿ ವೈದ್ಯಕೀಯ ಸೀಟುಗಳನ್ನು 12 ಲಕ್ಷಕ್ಕೆ ನೀಡುವುದಾಗಿ ಹೇಳಿದೆ. 
ಕೇಂದ್ರ ಆರೋಗ್ಯ ಖಾತೆ ಸಚಿವಾಲಯಾ ಡೀಮ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಕೌನ್ಸಿಲಿಂಗ್ ನಡೆಸಿದ ನಂತರ ಡಿಮ್ಡ್ ವಿವಿಗಳಿಗೆ ಸೀಟುಗಳನ್ನು ಭರ್ತಿ ಮಾಡಲು ಸೆ.07 ವರೆಗೆ ಅವಕಾಶ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com