ನಾಗರಹೊಳೆ ಅಭಯಾರಣ್ಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಬಿಳಿ ಜಿಂಕೆ

ನಾಗರಹೊಳೆ ಅಭಯಾರಣ್ಯದಲ್ಲಿ ಜಿಂಕೆಗಳ ಹಿಂಡಿನಲ್ಲಿ ಬಿಳಿಯ ಜಿಂಕೆ ಮರಿಯೊಂದು ಕಾಣಿಸಿಕೊಂಡಿದ್ದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ...
ಬಿಳಿ ಜಿಂಕೆ
ಬಿಳಿ ಜಿಂಕೆ
Updated on
ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಜಿಂಕೆಗಳ ಹಿಂಡಿನಲ್ಲಿ ಬಿಳಿಯ ಜಿಂಕೆ ಮರಿಯೊಂದು ಕಾಣಿಸಿಕೊಂಡಿದ್ದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. 
ನೂರಾರು ಜಿಂಕೆಗಳ ನಡುವೆ ಈ ಅಪರೂಪದ ಬಿಳಿ ಜಿಂಕೆ ಎದ್ದು ಕಾಣುತ್ತಿದೆ. ಇನ್ನು ಲವಲವಿಕೆಯಿಂದ ಅಡ್ಡಾಡಿಕೊಂಡಿದ್ದು ಪ್ರವಾಸಿಗರು ಈ ಜಿಂಕೆಯನ್ನು ನೋಡಲು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. 
ನೀರು ಅರಸಿ ಕಬಿನಿ ಜಲಾಶಯಕ್ಕೆ ನೂರಾರು ಜಿಂಕೆಗಳು ಬರುತ್ತವೆ. ಅವುಗಳ ನಡುವೆ ಈ ಜಿಂಕೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com